ಹೆಲಿಕಾಪ್ಟರ್ ಪತನ : ಬಾಂಗ್ಲಾ ಕ್ರಿಕೆಟಿಗ ಶಕೀಬ್ ಮತ್ತು ಆತನ ಪತ್ನಿ ಗ್ರೇಟ್ ಎಸ್ಕೇಪ್
ಢಾಕಾ, ಸೆ.17 : ಬೆರಳೆಣಿಕೆಯ ಅಂತರದಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ಅಲ್ ಹಸನ್ ಹೆಲಿಕಾಪ್ಟರ್ ದುರಂತದಿಂದ ಬಚಾವಾಗಿದ್ದಾರೆ. ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಆಲ್ರೌಂಡರ್ ಶಕೀಬ್ ಅಲ್
Read more