ಹುಟ್ಟುವ ಪ್ರತಿ ಮಗುವಿಗೆ 100 ಗಿಡ ನೆಡುವ ಅಭಿಯಾನಕ್ಕೆ ಚಾಲನೆ

ಗ್ಯಾಂಗ್ಟಾಕ್, ಫೆ.3 – ಹಿಮಾಲಯ ರಾಜ್ಯ ಸಿಕಿಂನಲ್ಲಿ ಜನಿಸುವ ಪ್ರತಿ ಮಗುವಿಗೆ 100 ಮರಗಳನ್ನು ನೆಡುವ ಅಭಿಯಾನಕ್ಕೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಚಾಲನೆ ನೀಡಿದ್ದಾರೆ. ಮೇರೋ ರುಖ್ ಮೇರೋ ಸಂತತಿ (ಮರವನ್ನು ನೆಡಿರಿ, ಪರಂಪರೆ ನಡೆ) ಎಂಬ ಯೋಜನೆಯು ಮಗು ಜನನದ ನೆನಪಿಗಾಗಿ ಮರಗಳನ್ನು ನೆಡುವ ಮೂಲಕ ಪೋಷಕರು, ಮಕ್ಕಳು ಮತ್ತು ಪ್ರಕೃತಿಯ ನಡುವಿನ ಸಂಬಂಧ ಬಲಪಡಿಸುವ ಗುರಿಯನ್ನು ಹೊಂದಿದೆ. ಮಗು ಬೆಳೆದಂತೆ ಮರಗಳು ಬೆಳೆಯುವುದನ್ನು ನೋಡುವುದು ಸಂತಸ ಮತ್ತು ಈ ಭೂಮಿಗೆ ಆಗಮನದ […]

ರಾಷ್ಟ್ರಪತಿ ಚುನಾವಣೆ : ಯುಪಿ ಶಾಸಕರ ಮತ ಮೌಲ್ಯ ಹೆಚ್ಚು, ಸಿಕ್ಕಿಂನ ಅತ್ಯಂತ ಕಡಿಮೆ

ನವದೆಹಲಿ, ಜು.16- ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ದೇಶಾದ್ಯಂತ ಚುನಾಯಿತ ಶಾಸಕರು ಮತದಾನಕ್ಕೆ ಸಜ್ಜಾಗುತ್ತಿದ್ದಂತೆ, ಉತ್ತರ ಪ್ರದೇಶದವರು ಶಾಸಕರಲ್ಲಿ ಗರಿಷ್ಠ ಮತ ಮೌಲ್ಯವನ್ನು ಹೊಂದಿದ್ದರೆ, ಸಿಕ್ಕಿಂನವರ ಮತ ಮೌಲ್ಯವು ಅತ್ಯಂತ ಕಡಿಮೆಯಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ, ರಾಜ್ಯಸಭೆ ಸದಸ್ಯರು, ದೆಹಲಿ, ಪುದುಚೇರಿ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ಕೇಂದ್ರಾಡಳಿತ ಪ್ರದೇಶಗಳ ಹಾಗೂ ವಿಧಾನಸಭೆ ಹೊಂದಿರುವ ರಾಜ್ಯಗಳ ವಿಧಾನಸಭೆ ಸದಸ್ಯರು ಮತದಾನ ಮಾಡಲಿದ್ದಾರೆ. 1971 ರ ಜನಗಣತಿಯ ಆಧಾರದ ಮೇಲೆ ರಾಜ್ಯದ ಒಟ್ಟು ಜನಸಂಖ್ಯೆಯ ಆಧಾರದ […]