ಟಿ-20 ವಿಶ್ವಕಪ್ : ಆಂಗ್ಲರಿಗೆ ಐತಿಹಾಸಿಕ ಗೆಲುವು, ಭಾರತಕ್ಕೆ ಹೀನಾಯ ಸೋಲು

ಅಡಿಲೇಡ್,ನ.10-ಟಿ-20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಐತಿಹಾಸಿಕ ವಿಜಯ ಸಾಸಿದೆ. ಇಲ್ಲಿ ನಡೆದ ಎರಡನೇ ಸಮಿಪೈನಲ್‍ನಲ್ಲಿ ಭಾರತ ತಂಡದ ವಿರುದ್ದ ವಿಕೆಟ್ ನಷ್ಠವಿಲ್ಲದೆ 10 ವಿಕೆಟ್‍ಗಳ ಭರ್ಜರಿ ಗೆಲವು ಸಾಧಿಸಿರುವ ಇಂಗ್ಲೆಂಡ್ ಪೈನಲ್‍ಗೆ ಅದ್ವಿತೀಯ ಪ್ರವೇಶ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಯ್ಲಿ ಅವರ ಜವಾಬ್ದಾರಿಯಿತ ಆಟದ ನೆರವಿನಿಂದ 168 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ರೋಚಕ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್‍ನಾಯಕ ಬಟ್ಲರ್ ಮತ್ತು ಅಲೆಕ್ಸ್ […]