ನಿತ್ಯ ನೀತಿ : ಶಾಶ್ವತವಲ್ಲದ ಬದುಕಿಗೆ ಯಾಕಿಷ್ಟು ಹಾರಾಟ.ಯಾರಿಗೋ ಬಿಟ್ಟು ಹೋಗುವ ಆಸ್ತಿ-ಅಂತಸ್ತಿಗೆ ಯಾಕಿಷ್ಟು ಹೋರಾಟ… ತನ್ನವರಲ್ಲದ ಈ ಸಂಬಂಧಗಳೊಂದಿಗೆ ಯಾಕಿಷ್ಟು ಚೀರಾಟ. ಆಯಸ್ಸಿರುವವರೆಗಷ್ಟೇ ಎಲ್ಲವೂ ನನ್ನದೇ ಎನ್ನುವ ಈ ಹುಚ್ಚಾಟ…
ಪಂಚಾಂಗ : ಬುಧವಾರ , 16-07-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ವರ್ಷ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಶೋಭನ / ಕರಣ: ಗರಜೆ
ಸೂರ್ಯೋದಯ – ಬೆ.06.01
ಸೂರ್ಯಾಸ್ತ – 06.50
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಕುಟುಂಬದೊಂದಿಗೆ ಊರಿಗೆ ಪ್ರಯಾಣಿಸುವಿರಿ.
ವೃಷಭ: ದೀರ್ಘಕಾಲದವರೆಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಿರಿ.
ಮಿಥುನ: ವೈಯಕ್ತಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಕಟಕ: ಸ್ಥಿರತೆ ಮತ್ತು ಸಾಮರ್ಥ್ಯ ಬಲಗೊಳ್ಳುತ್ತದೆ.
ಸಿಂಹ: ಶಾಂತ ಸ್ವಭಾವದಲ್ಲಿರಿ.
ಕನ್ಯಾ: ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದನ್ನು ತಪ್ಪಿಸಿ.
ತುಲಾ: ನಿಮ್ಮ ಪ್ರಯತ್ನಕ್ಕೆ ತಕ್ಕ ಸ್ಥಾನಮಾನ ದೊರೆಯಲಿದೆ.
ವೃಶ್ಚಿಕ: ಸಮತೋಲಿತ ರೀತಿಯಲ್ಲಿ ಆಹಾರ ಸೇವಿಸಿ.
ಧನುಸ್ಸು: ಕೆಲವರು ನಿಮ್ಮನ್ನು ಸಾಲದಲ್ಲಿ ಮುಳುಗಿಸಲು ಪ್ರಯತ್ನಿಸುವಿರಿ.
ಮಕರ: ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಕುಂಭ: ವಿದೇಶ ಪ್ರಯಾಣ ಕೈಗೊಳ್ಳುವಿರಿ.
ಮೀನ: ದೇವರ ಮೇಲೆ ನಂಬಿಕೆಯಿಟ್ಟು ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ.
- ತುಮುಲ್ನಿಂದ ತಿರುಪತಿಗೆ ತುಪ್ಪ ರವಾನೆ
- ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದಂತೆ ಕುಸಿದು ಬಿದ್ದು ಪ್ರಾಣಬಿಟ್ಟ ಯುವಕ
- ರಷ್ಯಾದೊಂದಿಗೆ ವ್ಯವಹಾರ ಮಾಡಿದರೆ ಹುಷಾರ್ : ಬ್ರೆಜಿಲ್, ಚೀನಾ ಮತ್ತು ಭಾರತಕ್ಕೆ ನ್ಯಾಟೋ ಎಚ್ಚರಿಕೆ
- ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಟ್ಟ ಮಹಾನಗರ ಪಾಲಿಕೆಗಳ ನೌಕರರು
- ಯುವನಿಧಿ ಯೋಜನೆಯಡಿ ಆ.7ರವರೆಗೆ ವಿಶೇಷ ನೋಂದಣಿಗೆ ಅವಕಾಶ