Sunday, September 15, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-08-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(22-08-2024)

ನಿತ್ಯ ನೀತಿ : ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ, ಹಸಿವಾದಾಗ ಅನ್ನದ ಬೆಲೆ, ಕೆಲಸ ಇಲ್ಲದಾಗ ಹಣದ ಬೆಲೆ, ದೂರವಾದಾಗ ಮನುಷ್ಯನ ಬೆಲೆ, ಸೋತಾಗ ಗೆಲುವಿನ ಬೆಲೆ ತಿಳಿಯುತ್ತದೆ.

ಪಂಚಾಂಗ : ಗುರುವಾರ , 22-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾಭಾದ್ರ / ಯೋಗ: ಧೃತಿ /ಕರಣ: ಭವ

ಸೂರ್ಯೋದಯ – ಬೆ.06.08
ಸೂರ್ಯಾಸ್ತ – 06.37
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :
ಮೇಷ
:ಕೃಷಿಯಲ್ಲಿ ಅಭಿವೃದ್ಧಿ ಕಾಣುವಿರಿ.
ವೃಷಭ: ವಧು ಅಥವಾ ವರನನ್ನು ಹುಡುಕುತ್ತಿದ್ದಲ್ಲಿ ಸೂಕ್ತ ಸಂಬಂಧ ದೊರೆಯುವುದು ಕಷ್ಟ.
ಮಿಥುನ: ದೂರ ಪ್ರಯಾಣ ಬೇಡ.

ಕಟಕ: ಅಪವಾದಕ್ಕೆ ಗುರಿ ಮಾಡುವ ಹಿತಶತ್ರು ಗಳಿಂದ ದೂರವಿರುವುದು ಬಹಳ ಒಳಿತು.
ಸಿಂಹ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ.
ಕನ್ಯಾ: .ವ್ಯಾಪಾರಿಗಳಿಗೆ ಲಾಭ.

ತುಲಾ: ಇತರರೊಂದಿಗೆ ಸೇರಿ ಮಾಡುವ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ.
ವೃಶ್ಚಿಕ: ವ್ಯಾಪಾರ- ವ್ಯವಹಾರಗಳಲ್ಲಿ ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಬೇಕಾಗುತ್ತದೆ.
ಧನುಸ್ಸು: ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ.

ಮಕರ: ಮದುವೆಯ ಸಲುವಾಗಿ ವಸಾ್ತ್ರಭರಣ ಖರೀದಿ ಮಾಡುವಿರಿ.
ಕುಂಭ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.
ಮೀನ: ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ.

RELATED ARTICLES

Latest News