Sunday, April 28, 2024
Homeಅಂತಾರಾಷ್ಟ್ರೀಯಪಾಕಿಸ್ತಾನದಿಂದ ಭಾರತದೊಳಗೆ ಹಾರಿಬಂತು ಜಿಪಿಎಸ್ ಕಟ್ಟಿದ ಹದ್ದು

ಪಾಕಿಸ್ತಾನದಿಂದ ಭಾರತದೊಳಗೆ ಹಾರಿಬಂತು ಜಿಪಿಎಸ್ ಕಟ್ಟಿದ ಹದ್ದು

ಶ್ರೀನಗರ,ಡಿ.28-ಜೈಸಲ್ಮೇರ್ ಜಿಲ್ಲೆಯ ಶಹಗಢ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ತರಬೇತಿ ಪಡೆದ ಹದ್ದು ಪಕ್ಷಿಯನ್ನುಗಡಿ ಭದ್ರತಾ ಪಡೆಯ (BSF) ಪಡೆಗಳಿಗೆ ಸಿಕ್ಕಿಬಿದ್ದಿದೆ.

ಹಕ್ಕಿಯ ಕಾಲುಗಳಿಗೆ ವಿಶೇಷ ರೀತಿಯ ಉಂಗುರವನ್ನು ಜೋಡಿಸಲಾಗಿದೆ, ಅದರ ಮೇಲೆ ಕೆಲವು ಸಂಖ್ಯೆಗಳನ್ನು ಬರೆಯಲಾಗಿದೆ. ಹದ್ದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ BSF, ಉಂಗುರದ ಮೇಲೆ ಬರೆದಿರುವ ಸಂಖ್ಯೆಗಳ ಕುರಿತು ತನಿಖೆ ನಡೆಸುತ್ತಿದೆ.

ಯುವನಿಧಿ ಯೋಜನೆಗೆ ಯಾರು ಅರ್ಹರು..? ನೋಂದಣಿ ಹೇಗೆ..?

ವರದಿಯ ಪ್ರಕಾರ ಅರಬ್‍ನಲ್ಲಿ ಇಂತರ ತರಬೇತಿ ಹದ್ದುಗಳನ್ನುಬೇಟೆ ಹಾಗು ಇತರೆ ಕಾರ್ಯಗಳಿಗೆ ಬಳಸಲಾಗುತ್ತದೆ. ಇದಕ್ಕೆ ಟೈಲರ್ ಎಮದು ಕರೆಯುತ್ತಾರೆ ಗುಪ್ತ ಕಾರ್ಯಾಚರಣೆಗೂ ಬಳಸಲಾಗುತ್ತಿದ್ದು ಹೆಚ್ಚಿನ ತನಿಖೆಯಿಂದ ಹೆಚ್ಚಿ ಮಾಹಿತಿ ಸಿಗಬೇಕಿದೆ.

RELATED ARTICLES

Latest News