Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-07-2026)

Today's Horoscope

ನಿತ್ಯ ನೀತಿ : ಹಚ್ಚುವ ದೀಪ ಮನೆಗೆ ಬೆಳಕು ನೀಡಬೇಕು ಹೊರತಾಗಿ ಮನೆಯನ್ನು ಸುಡಬಾರದು. ಆಡುವ ಮಾತು ಮನಸ್ಸನ್ನು ಗೆಲ್ಲಬೇಕು ಹೊರತಾಗಿ ಮನಸ್ಸನ್ನು ನೋಯಿಸಬಾರದು.

ಪಂಚಾಂಗ : ಶುಕ್ರವಾರ, 17-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ
ಪಕ್ಷ: ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಮಘಾ / ಯೋಗ: ವ್ಯತೀಪಾತ / ಕರಣ: ವಣಿಜ
ಸೂರ್ಯೋದಯ – ಬೆ.6.02
ಸೂರ್ಯಾಸ್ತ – 06.51
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ಅ ಕ ಧನಾಗಮನ, ಮಕ್ಕಳ ನಡತೆಯಿಂದ ಆತಂಕ.
ವೃಷಭ: ವ್ಯಾಪಾರ ವ್ಯವಹಾರದಲ್ಲಿ ತುಂಬಾ ಅನುಕೂಲ, ಸಾಲ ಮಾಡುವ ಸನ್ನಿವೇಶ ಬರುವುದು.
ಮಿಥುನ:ಪ್ರೀತಿ ಪ್ರೇಮ ವಿಷಯದಲ್ಲಿ ಆತಂಕ, ನಿಮಗೆ ತಿಳಿಯದ ಯಾವುದೇ ವಿಷಯದ ಬಗ್ಗೆ ತುಂಬಾ ಆಸಕ್ತಿ ಹೊಂದುವಿರಿ.

ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ.
ಸಿಂಹ: ಉದ್ಯೋಗ ಸ್ಥಳದಲ್ಲಿ ನಿಮ್ಮದ್ದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿರಿ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ.
ಕನ್ಯಾ: ಆಪತ್ತಿನ ಸಮಯದಲ್ಲಿ ಸ್ನೇಹಿತರಿಂದ ಆರ್ಥಿಕ ನೆರವು, ಸ್ವಂತ ಉದ್ಯಮದವರಿಗೆ ಅನುಕೂಲ.

ತುಲಾ: ದೂರದ ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ, ಭೂಮಿ ಖರೀದಿ ವೇಳೆ ಎಚ್ಚರವಹಿಸಿ.
ವೃಶ್ಚಿಕ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ಧನುಸ್ಸು:ಮಕ್ಕಳ ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಧನಲಾಭ.

ಮಕರ: ವಾಸ ಸ್ಥಳವನ್ನು ಬದಲಾಯಿಸುವ ನಿರ್ಧಾರ, ನಿಮ್ಮ ಉಪಾಯದಿಂದ ಶತ್ರುಗಳ ಕಾಟದಿಂದ ಪರಾಗುವಿರಿ.
ಕುಂಭ: ಅನಿರೀಕ್ಷಿತ ಮೂಲಗಳಿಂದ ಧನಾಗಮನ. ಆರೋಗ್ಯ ಸಮಯ್ಯೆ ಎದುರಿಸುವಿರಿ.
ಮೀನ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನ ಖರೀದಿಗೆ ಪಟ್ಟು, ಉನ್ನತ ವಿದ್ಯಾ ಯೋಗ.

RELATED ARTICLES

Latest News