Homeಇದೀಗ ಬಂದ ಸುದ್ದಿಧೋನಿ ದಾಖಲೆ ಸರಿಗಟ್ಟಿದ ಜುರೆಲ್‌

ಧೋನಿ ದಾಖಲೆ ಸರಿಗಟ್ಟಿದ ಜುರೆಲ್‌

ಕ್ರಿಸ್ಟ್‌ಚರ್ಚ್‌, ನ.29-ನ್ಯೂಜಿಲೆಂಡ್‌ ವಿರುದ್ಧದ ದ್ವಿತೀಯ ಟೆಸ್ಟ್‌ನ ಮೊದಲ ಇನ್ನಿಂಗ್‌್ಸನಲ್ಲಿ 88 ರನ್‌ ಗಳಿಸಿದ ವಿಕೆಟ್‌ ಕೀಪರ್‌, ಬ್ಯಾಟರ್‌ ಧ್ರುವಜುರೆಲ್‌ ಅವರು ಮಾಜಿ ನಾಯಕ ಮಹೇಂದ್ರಸಿಂಗ್‌ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. ಭಾರತವನ್ನು ಇನ್ನಿಂಗ್‌್ಸ ಹಿನ್ನಡೆಯಿಂದ ಪಾರು ಮಾಡುವಂತೆ ಬ್ಯಾಟ್‌ ಬೀಸಿದ ಜುರೆಲ್‌, ನ್ಯೂಜಿಲೆಂಡ್‌ ನೆಲದಲ್ಲಿ 7 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ ಎರಡು ಅರ್ಧಶತಕ ಸಿಡಿಸಿದ 3ನೇ ಭಾರತೀಯ ಬ್ಯಾಟರ್‌ ಆದರು.

ಇದಕ್ಕೂ ಮುನ್ನ ಕಿರಣ್‌ ಮೊರೆ (1990) , ಹಾಗೂ ಲಕ್ಕಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ (2007)ರ ಸರಣಿಯಲ್ಲಿ ಅವರು ಈ ದಾಖಲೆ ನಿರ್ಮಿಸಿದ್ದರು. ಧ್ರುವ್‌ ಜುರೆಲ್‌ ಅವರ ಈ ದಾಖಲೆ ಆಟವನ್ನು ಲಿಟಲ್‌ ಮಾಸ್ಟರ್‌ ಸುನೀಲ್‌ ಗವಾಸ್ಕರ್‌ ಸೇರಿದಂತೆ ಕೆಲ ಕ್ರಿಕೆಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

RELATED ARTICLES

Latest News