ಬೇ ಓವೆಲ್, ನ.15- ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿ ಅನಗತ್ಯ ದಾಖಲೆ ಬರೆದಿದ್ದಾರೆ. ಪ್ರಸಕ್ತ ಸರಣಿಯ 3 ಪಂದ್ಯಗಳಲ್ಲಿ ಒಂದಂಕಿಗೆ ವಿಕೆಟ್ ಒಪ್ಪಿಸಿರುವ ವಿರಾಟ್, 2011ರ ವಿಶ್ವಕಪ್, 2012/13ರಲ್ಲಿ ಪಾಕಿಸ್ತಾನ ಸರಣಿ 2014/15ರಲ್ಲಿ ಆಸ್ಟ್ರೇಲಿಯಾ ಸರಣಿಗಳಲ್ಲೂ 3 ಬಾರಿ ಒಂದಂಕಿಗೆ ವಿಕೆಟ್ ಒಪ್ಪಿಸಿ ಅನಗತ್ಯ ದಾಖಲೆ ಬರೆದಿದ್ದಾರೆ.
ಅನಗತ್ಯ ದಾಖಲೆ ಬರೆದ ವಿರಾಟ್
RELATED ARTICLES
