ನಿತ್ಯ ನೀತಿ : ಇನ್ನೊಬ್ಬರನ್ನು ನಗಿಸಿ ನಗಬೇಕು, ನೋಯಿಸಿ ನಗಬಾರದು. ಯಾಕೆಂದರೆ ಕಾಲಚಕ್ರ ಯಾವಾಗಲೂ ಒಂದೇ ತರಹ ಇರಲ್ಲ.
ಪಂಚಾಂಗ : ಶನಿವಾರ, 06-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಶ್ರವಣ / ಯೋಗ: ಐಂದ್ರ / ಕರಣ: ಗರಜ
ಸೂರ್ಯೋದಯ – ಬೆ.5.53
ಸೂರ್ಯಾಸ್ತ – 06.45
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ದಿನ ಸ್ಥಳ ಬದಲಾವಣೆ, ಹಣ ಸಂಪಾದನೆ ಬಯಕೆ, ವ್ಯಾಸಂಗದಲ್ಲಿ ಹಿನ್ನಡೆ, ಚಂಚಲ ಸ್ವಭಾವ, ಮಾತಿನ ಚಕಮಕಿ.
ವೃಷಭ: ದಾಯಾದಿ ಕಲಹ, ಶತ್ರು ಬಾಧೆ, ಅನಾರೋಗ್ಯ, ಋಣ ಬಾಧೆ.
ಮಿಥುನ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ.
ಕಟಕ: ಇಲ್ಲಸಲ್ಲದ ತಕರಾರು, ತಂದೆಗೆ ಅನಾರೋಗ್ಯ.
ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ,ಪ್ರಯಾಣದಿಂದ ಆಯಾಸ.
ಕನ್ಯಾ: ಅಲ್ಪ ಆದಾಯ,ಅಧಿಕ ಖರ್ಚು,ಮಾನಸಿಕ ಚಿಂತೆ.
ತುಲಾ: ಶತ್ರುಗಳಿಂದ ತೊಂದರೆ, ಮಾತಿನ ಚಕಮಕಿ.
ವೃಶ್ಚಿಕ: ನಾನಾ ವಿಚಾರಗಳಲ್ಲಿ ಆಸಕ್ತಿ,ಕೋರ್ಟ್ ವ್ಯವಹಾರಗಳಲ್ಲಿ ಮುನ್ನಡೆ.
ಧನುಸ್ಸು: ಧೈರ್ಯದಿಂದ ಕೆಲಸಕಾರ್ಯಗಳಲ್ಲಿ ಮುನ್ನುಗ್ಗುವಿರಿ, ತೀರ್ಥಯಾತ್ರೆ ದರ್ಶನ.
ಮಕರ: ನಿವೇಶನ ಕೊಳ್ಳುವ ಸಂಭವ, ವಾದ ವಿವಾದಗಳಿಂದ ದೂರವಿರಿ.
ಕುಂಭ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅನಿರೀಕ್ಷಿತ ಖರ್ಚು.
ಮೀನ: ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ, ಉದ್ಯೋಗದಲ್ಲಿ ಬಡ್ತಿ.
