Homeಅಂತಾರಾಷ್ಟ್ರೀಯಯುದ್ದ ಭೀತಿ : ತಕ್ಷಣವೇ ಇರಾನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

ಯುದ್ದ ಭೀತಿ : ತಕ್ಷಣವೇ ಇರಾನ್‌ ತೊರೆಯುವಂತೆ ಭಾರತೀಯರಿಗೆ ಸೂಚನೆ

Indian Embassy in Tehran advises its citizens to leave Iran

ಟೆಹರಾನ್‌,ಫೆ.23-ಯುದ್ದ ಭೀತಿ ಹಿನ್ನಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರು ಕೂಡಲೆ ದೇಶ ತೊರೆಯುವಂತೆ ಇಲ್ಲಿನ ಭಾರತ ರಾಯಭಾರ ಕಚೇರಿ ತಿಳಿಸಿದೆ.ನಿಮಗೆ ಲಛ್ಯವಿರುವ ಸಾರಿಗೆ ಸೌಲಭ್ಯ ಬಳಸಿಕೊಂಡ ದೇಶ ತೊರೆಯಿರಿ ಎಂದು ಮನವಿ ಮಾಡಲಾಗಿದೆ.

ಭಾರತೀಯ ರಾಯಭಾರ ಕಚೇರಿಯಲ್ಲಿ ನೊಂದಾಯಿಸಿಕೊಂಡಿರುವವರಿಗೆ ನಾವು ಸ್ಫಂದಿಸುತ್ತಿದ್ದು ಯಾರು ನೊಂದಾಯಿಸಿಲ್ಲವೂ ಅವರು ಕೂಡಲೆ ಆನ್‌ಲೈನ್‌ ಮೂಲಕ ಲಾಗ್‌ ಇನ್‌ ಆಗಿ ಎಂದು ತಿಳಿಸಿದೆ.

ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು ಯಾವಾಗ ಬೇಕಾದರೂ ಇಸ್ರೇಲ್‌-ಅಮೆರಿಕ ಪಡೆ ದಾಳಿ ಮಾಡಬಹುದೆಂಬ ಮಾತುಗಳು ಕೇಳಿ ಬರುತ್ತಿದೆ.

RELATED ARTICLES
spot_img

Latest News