Homeರಾಷ್ಟ್ರೀಯವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ಟೆಕ್ಕಿ ಬಂಧನ

ವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ಟೆಕ್ಕಿ ಬಂಧನ

Flyer held for misbehaving with cabin crew on flight

ಹೈದರಾಬಾದ್‌,ನ.30-ದುಬೈನಿಂದ ಹೈದರಾಬಾದ್‌ಗೆ ಹಾರುತ್ತಿದ್ದ ವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಸಾಫ್‌್ಟವೇರ್‌ಉದ್ಯೋಗಿಯನ್ನು ಬಂಧಿಸಲಾಗಿದೆ .

ಕೇರಳ ಮೂಲದ ಪ್ರಯಾಣಿಕ,ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಗಗನಸಖಿಯನ್ನು ಮುಟ್ಟಿ ಅಶಭ್ಯವಾಗಿ ವರ್ತಿಸಿದ್ದ ಇದರಿಂದ ಕ್ಯಾಬಿನ್‌ ಸಿಬ್ಬಂದಿ ನೀಡಿದ ದೂರಿನ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಜೀವ್‌ ಗಾಂಧಿ ವಿಮಾನ ನಿಲ್ದಾಣ ಪೊಲೀಸ್‌‍ ಠಾಣೆ ಇನ್‌್ಸಪೆಕ್ಟರ್‌ ಕಂಕಯ್ಯ ಸಮಪತಿ ತಿಳಿಸಿದ್ದಾರೆ.

ಆರೋಪಿ ಮದ್ಯಪಾನ ಮಾಡಿದ್ದ ಅದರ ಅಮಲಿನಲ್ಲಿದ್ದ ನಂತರ ವಿಮಾನದಿಂದ ಇಳಿದ ನಂತರ, ಆತ ತನ್ನ ಪಾಸ್‌‍ಪೋರ್ಟ್‌ ಅನ್ನುಕಳೆದುಕೊಂಡಿರುವುದಾಗಿ ಹೇಳಿಕೊಂಡನು. ಸಿಬ್ಬಂದಿ ಅದನ್ನು ಹುಡುಕಲು ಹೋದಾಗ,ಅಶ್ಲೀಲವಾಗಿ ಮಾತನಾಡಿದ್ದ ಈ ಬಗ್ಗೆ ವಿವಿಧ ನಿಯಮದಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು
ಇನ್‌್ಸಪೆಕ್ಟರ್‌ ಹೇಳಿದರು.

RELATED ARTICLES
spot_img

Latest News