Thursday, December 5, 2024
Homeರಾಷ್ಟ್ರೀಯ | NationalRBI ಗವರ್ನರ್‌ ಶಕ್ತಿಕಾಂತ ದಾಸ್‌‍ ಆಸ್ಪತ್ರೆಗೆ ದಾಖಲು

RBI ಗವರ್ನರ್‌ ಶಕ್ತಿಕಾಂತ ದಾಸ್‌‍ ಆಸ್ಪತ್ರೆಗೆ ದಾಖಲು

RBI Governor Shaktikanta Das admitted to hospital in Chennai

ಚೆನ್ನೈ, ನ 26 (ಪಿಟಿಐ) : ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌‍ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಅವರಿಗೆ ಆಸಿಡಿಟಿ ಕಾಣಿಸಿಕೊಂಡ ನಂತರ ಅವರನ್ನು ಚೆನ್ನೈನ ಕಾರ್ಪೊರೇಟ್‌ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಭಾರತೀಯ ರಿಸರ್ವ್‌ ಬ್ಯಾಂಕ್‌ ವಕ್ತಾರರು, ಶಕ್ತಿಕಾಂತ ದಾಸ್‌‍ ಅವರು ಅಸಿಡಿಟಿ ಅನುಭವಿಸಿದರು ಮತ್ತು ವೀಕ್ಷಣೆಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈಗ ಅವರು ಆರೋಗ್ಯವಾಗಿದ್ದಾರೆ ಮತ್ತು ಮುಂದಿನ 2-3 ಗಂಟೆಗಳಲ್ಲಿ ಡಿಸ್ಚಾರ್ಜ್‌ ಆಗುತ್ತಾರೆ. ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಆರ್‌ಬಿಐ ವಕ್ತಾರರು ತಿಳಿಸಿದ್ದಾರೆ.

RELATED ARTICLES

Latest News