ಅಂಬೇಡ್ಕರ್-ಪೆರಿಯಾರ್ ಸಿದ್ಧಾಂತ ಸಮ ಸಮಾಜಕ್ಕೆ ದಾರಿ : ಸಿದ್ದರಾಮಯ್ಯ

ಚೆನ್ನೈ : ದ್ರಾವಿಡ ಚಳುವಳಿಯ ಪಿತಾಮಹ ಪೆರಿಯಾರ್ ಅವರ ಸಮಾಧಿ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಪರಿಯಾರ್ ಅವರ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು. ದ್ರಾವಿಡ ಪಕ್ಷದ ಅಧ್ಯಕ್ಷ ವೀರಮಣಿ ಅವರು ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ತಮಿಳುನಾಡು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸೆಲ್ವ ಪಿರುಂಗುದಗೈ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಮೇಯರ್ ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಸಮಸಮಾಜ ಹಾಗೂ […]