ಗುಂಡಿಮಯವಾದ ಮೆಜೆಸ್ಟಿಕ್ : ಚಾಲಕರು, ಪ್ರಯಾಣಿಕರ ಪರದಾಟ

ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಗುಂಡಿಗಳ ತಾಣವಾಗಿದ್ದು, ಇಲ್ಲಿ ಬಿಎಂಟಿಸಿ ಬಸ್ಗಳು ಚಲಿಸುವುದು ದುಸ್ತರವಾಗಿದೆ. ಬಸ್ನಿಲ್ದಾಣದಿಂದ ಒಳಗೆ ಅಥವಾ ಹೊರಗೆ ಹೋಗಬೇಕಾದರೆ ಬಸ್ ಒಳಗೆ ಕುಳಿತಿದ್ದವರು ಜೀವ ಅಂಗೈನಲ್ಲಿ ಹಿಡಿದುಕೊಂಡಿರಬೇಕಾಗುತ್ತದೆ. ಮೊಳಕಾಲುದ್ದದ ಗುಂಡಿಗಳಿಗೆ ಬಸ್ನ ಚಕ್ರಗಳು ಇಳಿದು ಹತ್ತುವಾಗ ವಾಹನಗಳು ಅಂತಿದ್ದಿತ್ತ ಇತ್ತಿಂದ್ದಂತ್ತ ವಾಲಾಡುತ್ತವೆ. ಎಲ್ಲಿ ಮಗುಚಿ ಬೀಳುತ್ತದೋ ಎಂಬ ಭಯವನ್ನು ಪ್ರಯಾಣಿಕರು ಪ್ರತಿ ನಿತ್ಯ ಅನುಭವಿಸುವಂತ್ತಾಗಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರ ಹೋಗುವ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಮೆಜೆಸ್ಟಿಕ್ […]
“ರಸ್ತೆಗುಂಡಿ ಮುಚ್ಚಲು 2 ದಿನ ಸಮಯ ಕೊಡಿ ಸಾಕು”

ಬೆಂಗಳೂರು, ನ.15- ನಗರದಲ್ಲಿನ ರಸ್ತೆಗುಂಡಿ ಮುಚ್ಚಲು ಕೇವಲ ಎರಡು ದಿನಗಳ ಸಮಯ ಕೊಡಿ ಸಾಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.19ರೊಳಗೆ ರಸ್ತೆ ಗುಂಡಿ ಮುಚ್ಚುವ ಗುರಿ ತಲುಪಲಾಗು ವುದು. ಕಳೆದ ನಾಲ್ಕೈದು ದಿನಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಮಳೆಯಾಗುತ್ತಿ ರುವ ಕಾರಣ ನಾವು ನೀಡಿದ್ದ ಗಡುವು ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಮೇ ತಿಂಗಳಿನಿಂದ ಇದುವರೆಗೂ ನಗರ ವ್ಯಾಪ್ತಿಯಲ್ಲಿ 33 ಸಾವಿರ ಗುಂಡಿಗಳನ್ನು […]
ರಸ್ತೆ ಗುಂಡಿ ಮುಚ್ಚಿದ ದಂಪತಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಬೆಂಗಳೂರು, ನ.3- ಉದ್ಯಾನನಗರಿಯ ರಸ್ತೆಗಳ ಗುಂಡಿಯಿಂದ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಗುಂಡಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಮಲ್ಲೇಶ್ವರಂನ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದಂಪತಿ ಗುಂಡಿ ತಪ್ಪಿಸಲು ಹೋಗಿ ಸ್ವಲ್ಪದರಲ್ಲೇ ಬೀಳುವುದರಿಂದ ಪಾರಾಗಿದ್ದು , ತಾವೇ ಕಲ್ಲು-ಮಣ್ಣು ತಂದು ಗುಂಡಿ ಮುಚ್ಚಿದ್ದಾರೆ. ದಂಪತಿಯ ಈ ಕಾರ್ಯಕ್ಕೆಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ರಸ್ತೆ ಗುಂಡಿಯ ಅವ್ಯವಸ್ಥೆಯನ್ನು ಸರಿ ಮಾಡಿ ಎಂದು ನಾಗಮಣಿ ದಂಪತಿ ಪರಿಪರಿಯಾಗಿ ಪಾಲಿಕೆಗೆ ಮನವಿ ಮಾಡಿದ್ದಾರೆ. ಇದು […]
ಶೇಮ್..ಶೇಮ್.. : ಬಿಬಿಎಂಪಿ ಇಂಜಿನಿಯರ್‌ಗಳಿಗೆ ಖಾಸಗಿಯವರಿಂದ ಕ್ಲಾಸ್

ಬೆಂಗಳೂರು,ಅ.21- ಗುಂಡಿ ಮುಕ್ತ ನಗರವನ್ನಾಗಿಸಲು ಬಿಬಿಎಂಪಿ ಹೊಸ ಪ್ಲಾನ್ ಕಂಡುಕೊಂಡಿದೆ. ಗುಂಡಿ ಗಂಡಾಂತರಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಬಿಬಿಎಂಪಿ ಪಾಲ್‍ಹೋಲ್‍ನಿಂದ ಹೋದ ಮಾನವನ್ನು ಮತ್ತೆ ರಿಕವರಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಡಾಂಬರು ಹಾಕುವುದರಲ್ಲಿ ನಾವೇ ನಿಸ್ಸೀಮರು ಎಂದು ಬೀಗುತ್ತಾ, ಟಾರು ಕಿತ್ತು ಬಂದ ನಂತರ ಹ್ಯಾಪ್ ಮೋರೆ ಹಾಕಿಕೊಂಡು ಮೇಲಾಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿರುವ ಪಾಲಿಕೆ ಎಂಜಿನಿಯರ್‍ಗಳಿಗೆ ಫಿಕ್ಸ್ ಮೈ ಸ್ಟ್ರೀಟ್ ಸಾಫ್ಟ್‍ವೇರ್ ಎಂಜಿನಿಯರ್‍ಗಳಿಂದ ಪಾಠ ಹೇಳಿಸಿಕೊಡಲು ನಿರ್ಧರಿಸಲಾಗಿದೆ. ಲಕ್ಷ ಲಕ್ಷ ಸಂಬಳ ಪಡೆದು ನೆಮ್ಮದಿಯಾಗಿರುವ ಬಿಬಿಎಂಪಿ ಎಂಜಿನಿಯರ್‍ಗಳಿಗೆ ಖಾಸಗಿ […]