ನಿತ್ಯ ನೀತಿ : ಮನುಷ್ಯ ಜೀವನದಲ್ಲಿ ಚೆನ್ನಾಗಿರಬೇಕು ಎಂದರೆ ಕೆಲವರನ್ನು ಅರಿತು ಬಾಳಬೇಕು, ಇನ್ನೂ ಕೆಲವರನ್ನು ಮರೆತು ಮುಂದೆ ಹೋಗಬೇಕು..!!
ಪಂಚಾಂಗ : ಮಂಗಳವಾರ, 18-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಸ್ವಾತಿ ಪೂರ್ಣ / ಯೋಗ: ಶುಕ್ಲ / ಕರಣ: ಗರಜ ಪೂರ್ಣ
ಸೂರ್ಯೋದಯ – ಬೆ.6.08
ಸೂರ್ಯಾಸ್ತ – 06.41
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ಆರೋಗ್ಯದಲ್ಲಿ ಹಠಾತ್ ಏರುಪೇರಾ ಗುವುದರಿಂದ ಬಹಳಷ್ಟು ಕಾಳಜಿ ವಹಿಸಬೇಕು.
ವೃಷಭ: ಖರ್ಚು ಸಂಭಾಳಿಸುವುದರಲ್ಲಿ ಹೈರಾಣಾಗುವಿರಿ.
ಮಿಥುನ: ಕುಟುಂಬ ದವರೊಂದಿಗೆ ಮಾತನಾಡು ವಾಗ ಬುದ್ಧಿವಂತಿಕೆಯಿಂದ ಪದಗಳನ್ನು ಬಳಸಬೇಕು.
ಕಟಕ: ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸಿಂಹ: ಅ ಕ ಕೆಲಸದ ಒತ್ತಡ. ಆಪ್ತ ಮಿತ್ರರ ಆಗಮನ.
ಕನ್ಯಾ: ಪ್ರತಿಯೊಂದು ರೀತಿಯ ವಹಿವಾಟು ಮಾಡುವ ವೇಳೆ ಕಾಗದ ಪತ್ರಗಳನ್ನು ನೋಡಿಕೊಳ್ಳಿ.
ತುಲಾ: ಅಪಾರ್ಟ್‌ಮೆಂಟ್ ಖರೀದಿಗೆ ಅ ಕ ಹಣ ಹೂಡಿಕೆ ಮಾಡಲು ಮನಸ್ಸು ಮಾಡುವಿರಿ.
ವೃಶ್ಚಿಕ: ನಿಮ್ಮ ರಹಸ್ಯವನ್ನು ಮನೆಯ ಇತರ ಸದಸ್ಯರಿಗೆ ತಿಳಿಸುವುದು ಉತ್ತಮವಾಗಿದೆ.
ಧನುಸ್ಸು: ವ್ಯಾಪಾರಸ್ಥರು ಲಾಭ ಗಳಿಸಲು ಹೆಚ್ಚು ಒತ್ತಡದಿಂದ ಕೆಲಸ ಮಾಡಬೇಕಾಗುತ್ತದೆ.
ಮಕರ: ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯುವಿರಿ.
ಕುಂಭ: ಪೋಷಕರು, ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರ ಬರುವುದು ಒಳಿತು.
ಮೀನ: ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಒಳಿತು.
