ಖಾಸಗಿ ಬಸ್ ಸಂಸ್ಥೆಗಳಿಂದ ದೀಪಾವಳಿ ಸುಲಿಗೆ ಶುರು, ಸತ್ತಂತೆ ನಟಿಸುತ್ತಿದೆ ಸರ್ಕಾರ

ಬೆಂಗಳೂರು,ಅ.19- ಧಾರ್ಮಿಕ ಹಬ್ಬಗಳು ಖಾಸಗಿ ಬಸ್ ಸಂಸ್ಥೆಗಳಿಗೆ ಹೆಚ್ಚು ಹಣ ಸುಲಿಗೆ ಮಾಡಲು ವರದಾನವಾಗಿವೆ. ಪ್ರತಿ ಬಾರಿ ಹಬ್ಬದಂತೆ ದೀಪಾವಳಿ ಹಬ್ಬದ ವೇಳೆಯೂ ಪ್ರಯಾಣಿಕರಿಗೆ ದರ ಏರಿಕೆಯ ಶಾಕ್ ನೀಡಿವೆ. ಆದರೆ ರಾಜ್ಯ ಸರ್ಕಾರ, ಸಾರಿಗೆ ಸಚಿವರ ಸೂಕ್ತ ಕ್ರಮಗಳ ಘೋಷಣೆ ಮಾತ್ರ ಭರವಸೆಯಾಗೇ ಉಳಿದಿವೆ. ಪ್ರತಿ ಹಬ್ಬಗಳಲ್ಲೂ ಎಚ್ಚರಿಕೆ ನೀಡುವ ಸಾರಿಗೆ ಸಚಿವರು ಈವರೆಗೆ ಎಷ್ಟು ಖಾಸಗಿ ಬಸ್ ಸಂಸ್ಥೆಗಳ ವಿರುದ್ಧ ದಂಡ ಇಲ್ಲವೇ ಪ್ರಕರಣ ದಾಖಲಿಸಿದ್ದಾರೆ ಎಂಬುದನ್ನು ತಿಳಿಸಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಖಾಸಗಿ ಬಸ್ […]