ಡಿಕೆಶಿ-ಸೋಮಶೇಖರ್ ಮುಖಾಮುಖಿ, ಕೈಕುಲುಕಿ ಕುಶಲೋಪರಿ ವಿಚಾರಿಸಿದ ನಾಯಕರು
ಬೆಳಗಾವಿ, ಡಿ.20- ಕಳೆದ ವಾರವಷ್ಟೆ ಸಿದ್ದರಾಮಯ್ಯ, ಎಸ್.ಟಿ.ಸೋಮಶೇಖರ್ ಮುಖಾಮುಖಿಯಾಗಿ ಕುಶಲೋಪರಿ ವಿಚಾರಿಸಿದ ಬೆನ್ನಲ್ಲೇ ಇಂದು ಸುವರ್ಣಸೌಧದಲ್ಲಿ ಡಿ.ಕೆ.ಶಿವಕುಮಾರ್, ಎಸ್.ಟಿ.ಸೋಮಶೇಖರ್ ಮುಖಾಮುಖಿಯಾಗಿ ಪರಸ್ಪರ ಹಸ್ತಲಾಘವ ಮಾಡಿ ಹೆಗಲ ಮೇಲೆ
Read more