ನಿತ್ಯ ನೀತಿ : ನಮ ಸ್ಥಿತಿಗೆ ನಾವೇ ಕಾರಣರು ಎಂಬುದನ್ನು ಅರಿತರೆ ಇನ್ನೊಬ್ಬರನ್ನು ದೂಷಿಸುವುದು ತಪ್ಪುತ್ತದೆ. ಮುಂದಿನ ದಾರಿಯೂ ಗೋಚರಿಸುತ್ತದೆ.
ಪಂಚಾಂಗ : ಶನಿವಾರ, 18-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಪೂರ್ವಾ / ಯೋಗ: ವರೀಯಾನ / ಕರಣ: ಬವ
ಸೂರ್ಯೋದಯ – ಬೆ.6.02
ಸೂರ್ಯಾಸ್ತ – 06.51
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಪರಿಹಾರ ರೇಷ್ಮೆ ಬಟ್ಟೆ ಧರಿಸಿ.
ವೃಷಭ: ಮಿತ್ರರಿಂದ ಸಹಾಯದ ನಿರೀಕ್ಷೆ, ನಿಮ್ಮ ಕೆಲವು ಕೆಟ್ಟ ನಿರ್ಧಾರಗಳಿಂದ ಆರ್ಥಿಕ ನಷ್ಟ ಉಂಟಾಗಲಿದೆ.
ಮಿಥುನ: ಸುದೀರ್ಘ ದಿನಗಳ ಕೋರ್ಟ್ ಕೇಸ್ ನಿಮ್ಮನ್ನು ಮತ್ತಷ್ಟು ಕಾಡಲಿದೆ. ಕುಟುಂಬ ವಿಷಯದಲ್ಲಿ ಮಾನಸಿಕ ಸಂಕಟ.
ಕಟಕ: ಹೊಸ ವ್ಯಾಪಾರದಿಂದ ಆರ್ಥಿಕವಾಗಿ ಅನುಕೂಲ, ಕುಟುಂಬದಲ್ಲಿ ಉತ್ತಮ ವಾತಾವರಣ ಮೂಡಲಿದೆ.
ಸಿಂಹ: ಉದ್ಯೋಗ ಸ್ಥಳದಲ್ಲಿ ನಿಮ್ಮ ಕಾರ್ಯಗಳಿಗೆ ಪ್ರಶಂಸೆ ಸಿಗಲಿದೆ , ವಾಹನ ಮತ್ತು ಭೂಮಿ ಖರೀದಿಯಿಂದ ಲಾಭ.
ಕನ್ಯಾ: ಸ್ನೇಹಿತರ ಸಹಕಾರದಿಂದ ನೀವು ಆರಂಭಿಸಲು ಹೊರಟಿರುವ ಉದ್ಯೋಗದಲ್ಲಿ ಅನುಕೂಲ ಉಂಟಾಗಲಿದೆ.
ತುಲಾ: ಆರ್ಥಿಕವಾಗಿ ಮುನ್ನಡೆ ಸಿಗಲಿದೆ. ಬೇರೆ ಸ್ಥಳಕ್ಕೆ ಕೈಗೊಳ್ಳುವ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.
ವೃಶ್ಚಿಕ: ಕೌಟುಂಬಿಕ ಕಲಹ ಉಂಟಾಗಲಿದೆ. ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ.
ಧನುಸ್ಸು: ಸ್ವಯಂಕೃತ ಅಪರಾಧದಿಂದ ಸಮಸ್ಯೆಗೆ ಸಿಲುಕಿವಿರಿ, ಆದರೆ ಭಯಪಡಬೇಕಿಲ್ಲ.
ಮಕರ: ವಾಹನಗಳಿಗೆ ಅ ಕ ಖರ್ಚು, ಸ್ವಂತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ಕುಂಭ: ವ್ಯಾಪಾರಿಗಳು ಅಥವಾ ವೃತ್ತಿಯಲ್ಲಿರುವ ವರು ಅ ಕೃತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
ಮೀನ: ಕುಟುಂಬ ಸದಸ್ಯರೊಂದಿಗೆ ಜಗಳ ವಾಡುವ ಸಂದರ್ಭ ಎದುರಾಗಬಹುದು.
