Homeಕ್ರೀಡಾ ಸುದ್ದಿಡೇಟಿಂಗ್‌ಗೆ ವಿವಾಹ ಮುದ್ರೆ ಒತ್ತಿದ ಕ್ರಿಸ್ಟಿಯಾನೋ ರೊನಾಲ್ಡೋ

ಡೇಟಿಂಗ್‌ಗೆ ವಿವಾಹ ಮುದ್ರೆ ಒತ್ತಿದ ಕ್ರಿಸ್ಟಿಯಾನೋ ರೊನಾಲ್ಡೋ

Cristiano Ronaldo Marries Georgina Rodriguez In Portugal

ನವದೆಹಲಿ, ಆ. 12- ಜಾಗತಿಕ ಮಟ್ಟದ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಅವರು ತಮ 5 ಮಕ್ಕಳ ಸಮುಖದಲ್ಲಿ ವಿವಾಹದ ಬಂಧನಕ್ಕೆ ಒಳಗಾಗಿದ್ದಾರೆ.

ರೊನಾಲ್ಡೋ (41) ಹಾಗೂ ಜಾರ್ಜಿಯಾ (32) ಅವರು ಕಳೆದ 10 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದು ಇವರಿಗೆ ಕ್ರಿಸ್ಟಿಯಾನೋ ಜೂನಿಯರ್‌, ಮಾಟಿಯೊ, ಬೆಲ್ಲಾ, ಅಲಾನಾ, ಇವಾ ಎಂಬ ಮಕ್ಕಳಿದ್ದಾರೆ.

ತಮ್ಮ ಡೇಟಿಂಗ್‌ ವಿವಾಹದ ಮುದ್ರೆ ಒತ್ತುವಾಗಿ ಕ್ರಿಸ್ಟಿಯಾನೋ ರೊನಾಲ್ಡೊ ಈ ಹಿಂದೆಯೇ ತಿಳಿಸಿದ್ದು ನಿನ್ನೆ ಪೋರ್ಚುಗಲ್‌ನ ಕಸ್ಕೆಸ್‌‍ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಮದುವೆಯ ವೇಳೆ ವಧು ಜಾರ್ಜಿಯಾ 3 ಮಿಲಿಯನ್‌ ಡಾಲರ್‌ (ಭಾರತದ ಕರೆನ್ಸಿ ಪ್ರಕಾರ 26.30 ಕೋಟಿ) ವಜ್ರದ ಉಂಗುರ ತೊಟ್ಟಿದ್ದು ಪ್ರಮುಖ ಆಕರ್ಷಣೆಯಾಗಿತ್ತು.

RELATED ARTICLES
spot_img

Latest News