Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-11-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-11-2026)

ನಿತ್ಯ ನೀತಿ : ಜೀವನದಲ್ಲಿ ಗೆಲುವು ಎಂದರೆ ಎಲ್ಲರಿಗಿಂತ ಮುಂದೆ ಹೋಗುವುದಲ್ಲ. ಎಲ್ಲರನ್ನೂ ಜೊತೆಯಲ್ಲೇ ಕರೆದುಕೊಂಡು ಹೋಗುವುದು.

ಪಂಚಾಂಗ : ಸೋಮವಾರ, 23-11-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಚತುರ್ದಶಿ / ನಕ್ಷತ್ರ: ಭರಣಿ / ಯೋಗ: ಪರೀಯಾನ / ಕರಣ: ಗರಜ
ಸೂರ್ಯೋದಯ – ಬೆ.6.22
ಸೂರ್ಯಾಸ್ತ – 05.51
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಅನಾವಶ್ಯಕ ವಿಚಾರಗಳನ್ನು ಮನಸ್ಸಿಗೆ ಹಾಕಿಕೊಳ್ಳದೆ ಸದಾ ಒಳ್ಳೆಯದನ್ನೇ ಚಿಂತಿಸಿ.
ವೃಷಭ: ತಂದೆ ಮಾತಿನಂತೆ ನಡೆಯುವುದು ಶ್ರೇಯಸ್ಕರ.
ಮಿಥುನ: ಉದ್ಯೋಗದ ಅನಿವಾರ್ಯತೆ ಬಿಟ್ಟು ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕಟಕ: ಜನರನ್ನು ಆಕರ್ಷಿ ಸುವ ಕಲೆ ಜತೆಗೆ ತಂತ್ರಗಾರಿಕೆ ಬಳಸಿ ಕೊಳ್ಳುವುದರಿಂದ ಲಾಭ ಗಳಿಸುವಿರಿ.
ಸಿಂಹ: ಆರ್ಥಿಕ ಲಾಭ ಪಡೆಯುವಿರಿ.
ಕನ್ಯಾ: ಶತ್ರುಗಳ ಸ್ಪರ್ಧಾತ್ಮಕ ಗುಣದಿಂದ ಆತಂಕಕ್ಕೆ ಒಳಗಾಗುವಿರಿ.

ತುಲಾ: ಮಾತು ಗಾರಿಕೆಯಲ್ಲಿ ಸೋಲು ಒಪ್ಪಿಕೊಳ್ಳಬೇಕಾಗುತ್ತದೆ.
ವೃಶ್ಚಿಕ: ಆದರ್ಶ ಹಾಗೂ ತತ್ವಗಳ ಜತೆಗೆ ಹಿರಿಯರ ಉತ್ತಮ ಅನುಭವ ಹಾಗೂ ಸಲಹೆ ಅಳವಡಿಸಿಕೊಳ್ಳಿ.
ಧನುಸ್ಸು: ಹಣಕಾಸಿನ ಮುನ್ನೆಚ್ಚರಿಕೆ ಅಗತ್ಯ.

ಮಕರ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರು ವವರು ಹಂತ ಹಂತವಾಗಿ ಸುಧಾರಿಸಿಕೊಳ್ಳುವರು.
ಕುಂಭ: ಮಸಾಲೆ ಪದಾರ್ಥಗಳಿಂದ ದೂರವಿರಿ.

ಮೀನ: ವ್ಯವಹಾರದಲ್ಲಿ ಲಾಭ ಸಿಗಲಿದೆ.

RELATED ARTICLES

Latest News