Wednesday, April 29, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-04-2026)

Today's Horoscope

ನಿತ್ಯ ನೀತಿ : ಯಾರು ಸಮಯಸಾಧಕರಾಗಿ ಒಬ್ಬ ವ್ಯಕ್ತಿಯನ್ನು ಮೋಸ ಮಾಡುತ್ತಾರೋ ಅವರ ಮೋಸಕ್ಕೆ ಸಮಯವೇ ಒಂದು ದಿನ ಅವರಿಗೆ ತಕ್ಕಪಾಠ ಕಲಿಸುತ್ತೆ.

ಪಂಚಾಂಗ : ಬುಧವಾರ,29-04-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಶುಕ್ಲ / ತಿಥಿ: ತ್ರಯೋದಶಿ / ನಕ್ಷತ್ರ: ಹಸ್ತ / ಯೋಗ: ಹರ್ಷಣ / ಕರಣ: ಕೌಲವ
ಸೂರ್ಯೋದಯ – 06.01
ಸೂರ್ಯಾಸ್ತ – 6.35
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಶುಭಕಾರ್ಯಗಳ ಯೋಚನೆ.
ವೃಷಭ: ಆಕಸ್ಮಿಕ ಧನಾಗಮನ, ಸೋಲು ನಷ್ಟ ನಿರಾಸೆ.
ಮಿಥುನ: ಪ್ರೀತಿ ಪ್ರೇಮದಲ್ಲಿ ಯಶಸ್ಸು.

ಕಟಕ: ದಾಂಪತ್ಯದಲ್ಲಿ ಮನಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ನಷ್ಟ.
ಸಿಂಹ: ಸೋಲಿನ ಚಿಂತೆ, ಉದ್ಯೋಗ ಸ್ಥಳದಲ್ಲಿ ಒತ್ತಡಗಳು ಹೆಚ್ಚಾಗುತ್ತವೆ.
ಕನ್ಯಾ: ಉದ್ಯೋಗ ನಷ್ಟದ ಭೀತಿ, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ.

ತುಲಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್‌ ಕೇಸುಗಳ ಚಿಂತೆ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು.
ಧನುಸ್ಸು:ಪಾಲುದಾರಿಕೆ ಯಿಂದ ಧನಾಗಮನ.

ಮಕರ: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ.
ಕುಂಭ: ಭಾವನಾತ್ಮಕ ವಿಷಯಗಳಲ್ಲಿ ಸೋಲು.
ಮೀನ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ.

RELATED ARTICLES

Latest News