ನಿತ್ಯ ನೀತಿ : ಯಾರಿಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಮಾತ್ರ ಸಿಗೋಣ, ಅವಶ್ಯಕತೆಗಿಂತ ಜಾಸ್ತಿ ಸಿಕ್ಕರೆ ನಿಮ್ಮ ವೌಲ್ಯವನ್ನು ನೀವೇ ಕಳೆದುಕೊಳ್ಳುತ್ತೀರಿ.
ಪಂಚಾಂಗ : ಶನಿವಾರ, 16-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ಭರಣಿ / ಯೋಗ: ಸೌಭಾಗ್ಯ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.5.55
ಸೂರ್ಯಾಸ್ತ – 06.38
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ದೂರ ಪ್ರಯಾಣ ಮಾಡುವುದರಿಂದ ಲಾಭ ಸಿಗಲಿದೆ. ಆದರೂ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ವೃಷಭ: ಹಣಕಾಸಿನ ಪ್ರಯೋಜನ ಪಡೆಯಲು ನೀವು ಹೊಸ ಮಾರ್ಗಗಳನ್ನು ಸಹ ಕಂಡುಕೊಳ್ಳುವಿರಿ.
ಮಿಥುನ: ಹಿರಿಯರು ಮತ್ತು ಸಜ್ಜನರ ಮಾತನ್ನು ಕೇಳಿ ಕೆಲಸ ಪ್ರಾರಂಭಿಸುವುದು ಒಳಿತು.
ಕಟಕ: ನೀವು ಮಾಡುವ ಕೆಲಸಗಳಿಗೆ ಉನ್ನತ ಅ ಕಾರಿಗಳ ಸಂಪೂರ್ಣ ಸಹಕಾರ ಸಿಗಲಿದೆ.
ಸಿಂಹ: ಎಚ್ಚರಿಕೆಯ ಹೆಜ್ಜೆಯನ್ನಿಡಿ. ಅನಿರೀಕ್ಷಿತ ಕಷ್ಟನಷ್ಟ ಸಂಭವಿಸಬಹುದು.
ಕನ್ಯಾ: ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾ ಸಲು ನೀವು ಬಿಡುವುದಿಲ್ಲ.
ತುಲಾ: ಬುದ್ಧಿವಂತಿಕೆಯಿಂದ ನೀವು ಕೆಲಸದಲ್ಲಿ ಯಶಸ್ಸು ಸಾ ಸುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ: ಪ್ರಯತ್ನಗಳು ಫಲ ನೀಡುತ್ತವೆ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಧನುಸ್ಸು: ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ದೀರ್ಘ ಪ್ರಯಾಣ ಮಾಡುವಿರಿ.
ಮಕರ: ವ್ಯಾಪಾರ-ವ್ಯವಹಾರದಲ್ಲಿ ಕೆಲವು ಅನಗತ್ಯ ಒತ್ತಡಗಳು ಉಂಟಾಗಬಹುದು.
ಕುಂಭ: ಮಾನಸಿಕ ಆಲಸ್ಯ ಕೊನೆಗೊಳ್ಳುತ್ತದೆ ಮತ್ತು ಎಲ್ಲಾ ಕಡೆಯಿಂದ ಒಳ್ಳೆಯ ಸುದ್ದಿ ಕೇಳುವಿರಿ.
ಮೀನ: ಇತರರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತೀರಿ. ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ.
