Wednesday, April 29, 2026
Homeಇದೀಗ ಬಂದ ಸುದ್ದಿಇಂದಿನ ಪಂಚಾಂಗ ರಾಶಿಭವಿಷ್ಯ (22-01-2026)

ಇಂದಿನ ಪಂಚಾಂಗ ರಾಶಿಭವಿಷ್ಯ (22-01-2026)

ನಿತ್ಯ ನೀತಿ : ಸ್ವರ‍್ಥಿಗಳು ಕೇವಲ ತೋರಿಸಿಕೊಳ್ಳುವುದಕ್ಕೆ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಅದು ಪ್ರಯೋಜನಕಾರಿ ಆಗುವವರೆಗೆ ಒಟ್ಟಿಗೆ ಇರುತ್ತಾರೆ, ಉದ್ದೇಶ ಮುಗಿದ ನಂತರ ಮುಖ ತಿರುಗಿಸಿಕೊಂಡು ಹೋಗುತ್ತಾರೆ.

ಪಂಚಾಂಗ ಗುರುವಾರ 22-01-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಶುಕ್ಲ / ತಿಥಿ: ಚತರ‍್ಥಿ / ನಕ್ಷತ್ರ:ಶತಭಿಷಾ / ಯೋಗ: ವರೀಯಾ / ಕರಣ: ವಣಿಜ

ಸೂರ್ಯೋದಯ : 06.47
ಸೂರ್ಯಾಸ್ತ : 6.16
ರಾಹುಕಾಲ : 1.30-3.00
ಯಮಗಂಡ ಕಾಲ : 6.00- 7.30
ಗುಳಿಕ ಕಾಲ : 9.00- 10.30

ರಾಶಿ ಭವಿಷ್ಯ
ಮೇಷ
: ಅಪವಾದಕ್ಕೆ ಗುರಿ ಮಾಡುವ ಹಿತಶತ್ರು ಗಳಿಂದ ದೂರವಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ.
ವೃಷಭ: ಹಳೆ ಮಿತ್ರರ ಆಗಮನವಾಗಲಿದೆ. ಉದ್ಯಮಗಳ ಬೆಳವಳಿಗೆಗೆ ಸಿದ್ಧತೆ ನಡೆಯಲಿದೆ.
ಮಿಥುನ: ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ. ಪಿತ್ರರ‍್ಜಿತ ಆಸ್ತಿ ಬರಬೇಕಿದ್ದಲ್ಲಿ ತಡವಾಗಲಿದೆ.

ಕಟಕ: ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಸಿಂಹ: ಅಸಾಧ್ಯವಾದ ಅನಗತ್ಯ ಚಿಂತನೆಯಲ್ಲಿ ನಿಮ ಶಕ್ತಿ ವ್ರ‍್ಥ ಮಾಡುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿ
ಕನ್ಯಾ: ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ಉತ್ತಮ ಸಮಯವಾಗಿದೆ.

ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಲ ಸಿಗಲಿದೆ.
ವೃಶ್ಚಿಕ: ವಿವಾಹಿತ ದಂಪತಿ ಸರಣೀಯ ಕ್ಷಣಗಳನ್ನು ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು.
ಧನುಸ್ಸು: ರಕ್ತದೊತ್ತಡದ ಸಮಸ್ಯೆ ಕಾಣಿಸಿ ಕೊಳ್ಳಬಹುದು ಹಾಗೂ ಉಲ್ಬಣಿಸಬಹುದು.ಉದ್ಯೋಗದಲ್ಲಿ ಒತ್ತಡ ಕಡಿಮೆ ಆಗಲಿದೆ.

ಮಕರ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡು ವುದು ಬೇಡ. ನಿರೀಕ್ಷೆಗಿಂತ ರ‍್ಚು ಹೆಚ್ಚಾಗಲಿದೆ.
ಕುಂಭ: ಕೆಲಸದ ಸ್ಥಳದಲ್ಲಿ ಅನುಕೂಲಕರ ಸನ್ನಿವೇಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.
ಮೀನ: ಹೆಣ್ಣುಮಕ್ಕಳಿಗೆ ಅಪವಾದಗಳು ಬರುತ್ತವೆ. ವಿದ್ಯರ‍್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗಬಹುದು.

RELATED ARTICLES

Latest News