Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-07-2026)

Today's Horoscope

ನಿತ್ಯ ನೀತಿ : ಮೋಸ ಮಾಡುವವರೆಲ್ಲಾ ಮುಂದೊಂದು ದಿನ ಮತ್ತೊಬ್ಬರಿಂದ ಮೋಸ ಹೋಗಲೇಬೇಕು..! ಲೆಕ್ಕ ಬರಿ ಗಣಿತದಲ್ಲೇ ಅಲ್ಲ ಕರ್ಮದಲ್ಲೂ ಇದೆ.

ಪಂಚಾಂಗ : ಸೋಮವಾರ, 13-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಆರ್ದ್ರಾ / ಯೋಗ: ಧ್ರುವ / ಕರಣ: ವಿಷ್ಟಿ
ಸೂರ್ಯೋದಯ – ಬೆ.6.01
ಸೂರ್ಯಾಸ್ತ – 06.51
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ
: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್‌ ಸೇರುವ ಮುನ್ನ ಅಳೆದು-ತೂಗಿ ಮುಂದಕ್ಕೆ ಹೆಜ್ಜೆ ಇಡಿ.
ವೃಷಭ: ನೀವು ನಿರೀಕ್ಷಿಸದ ರೀತಿಯಲ್ಲಿ ಕೆಲವು ಬದಲಾವಣೆಗಳಾಗಬಹುದು. ಆ ಬಗ್ಗೆ ಎಚ್ಚರವಿರಲಿ.
ಮಿಥುನ: ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.

ಕಟಕ: ಯಾವುದೇ ಹೊಸ ಕೆಲಸ ಆರಂಭಿಸಲು ಅಥವಾ ಸಾಧನೆ ಮಾಡಲು ಅತ್ಯುತ್ತಮ ಸಮಯ.
ಸಿಂಹ: ಬೇರೆಯವರ ಬಗ್ಗೆ ವ್ಯಂಗ್ಯದ ಟೀಕೆಗಳನ್ನು ಮಾಡುವುದು ಮತ್ತು ಅನುಮಾನದಿಂದ ನೋಡುವುದನ್ನು ತಪ್ಪಿಸಿ.
ಕನ್ಯಾ: ಬೌದ್ಧಿಕ ಪರಾಕ್ರಮ ದಿಂದ ಸ್ನೇಹಿತರು ಮತ್ತು ಪ್ರತಿಸ್ಪ ರ್ಗಳು ಆಶ್ಚರ್ಯ ಪಡುವರು.

ತುಲಾ: ಉಡುಗೊರೆ ಪಡೆಯುವಿರಿ.
ವೃಶ್ಚಿಕ: ಸ್ನೇಹಿತರಿಂದ ಲಾಭ ಮತ್ತು ಒತ್ತಡ ಎರಡೂ ಸಿಗಲಿವೆ.
ಧನುಸ್ಸು: ಉದ್ಯೋಗದಲ್ಲಿನ ಅನವಶ್ಯಕ ಗೊಂದಲಗಳು ನಿವಾರಣೆಯಾಗುತ್ತವೆ.

ಮಕರ: ನೀವು ಮಾಡುವ ಸಣ್ಣ ಪ್ರಯತ್ನವೂ ದೊಡ್ಡ ಲಾಭಕ್ಕೆ ಕಾರಣವಾಗುತ್ತದೆ.
ಕುಂಭ: ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ. ಸಂತಸ ಹೆಚ್ಚಾಗಲಿದೆ.
ಮೀನ:ಉತ್ಸಾಹದಿಂದ ತೆಗೆದುಕೊಂಡ ಕ್ರಮಗಳು ನಿಮ್ಮ ಇಚ್ಛೆಗೆ ವಿರುದ್ಧವಾದ ಫಲಿತಾಂಶಗಳನ್ನು ನೀಡುತ್ತವೆ.

RELATED ARTICLES

Latest News