Tuesday, April 14, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-03-2026)

Today's Horoscope

ನಿತ್ಯ ನೀತಿ : ಜಾಸ್ತಿ ಒಳ್ಳೆಯವನಾಗಬೇಡ, ಯಾಕಂದ್ರೆ ಇದು ಕಲಿಯುಗ..! ಎಲ್ಲರೂ ನಮ್ಮವರೇ ಅಂತ ಒಳ್ಳೆಯದು ಮಾಡೋಕ್‌ ಹೋದ್ರೆ, ನಾವೇ ಕೆಟ್ಟವರು ಅನ್ನೋ ಪಟ್ಟ ತಗೋಬೇಕಾಗುತ್ತೆ.

ಪಂಚಾಂಗ : ಗುರುವಾರ, 19-03-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ಉ.ಭಾ. / ಯೋಗ: ಶುಕ್ಲ / ಕರಣ: ಕಿಂಸ್ತುಘ್ನ
ಸೂರ್ಯೋದಯ – 06.26
ಸೂರ್ಯಾಸ್ತ – 6.31
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :

ಮೇಷ:ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಆರ್ಥಿಕ ಪ್ರಗತಿ,ಕೋರ್ಟ್‌ ಕೇಸುಗಳ ಚಿಂತೆ.
ವೃಷಭ: ಆದಾಯಕ್ಕಿಂತ ಅಧಿಕ ಖರ್ಚು, ಸಂಗಾತಿಯೊಂದಿಗೆ ಮನಸ್ತಾಪ.
ಮಿಥುನ: ಆರೋಗ್ಯಕ್ಕೆ ಸಂಬಂಧಪಟ್ಟಂತೆ ಎಚ್ಚರ, ನಿದ್ರಾಭಂಗ, ಉದ್ಯೋಗದಲ್ಲಿ ಅನಾನುಕೂಲ.

ಕಟಕ: ಮಕ್ಕಳಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಬಡ್ತಿ ಮತ್ತು ವರ್ಗಾವಣೆಗೆ ಅನುಕೂಲಕರ.
ಸಿಂಹ: ವಾಹನ ಸಂಬಂಧಿಸಿದ ತೀರ್ಮಾನಕ್ಕೆ ಒಳ್ಳೆ ಸಮಯ, ಅಧಿಕ ಖರ್ಚು.
ಕನ್ಯಾ: ಆಕಸಿಕ ಲಾಭ ಮತ್ತು ಬೆಳವಣಿಗೆ, ಕುಟುಂಬ ಸಮಸ್ಯೆಯಿಂದ ಆತಂಕ.

ತುಲಾ: ದಾಂಪತ್ಯ ಕಲಹ, ಉದ್ಯೋಗ ಒತ್ತಡ ಮತ್ತು ಕಿರಿಕಿರಿ.
ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ, ಉದ್ಯೋಗ ಲಾಭ.
ಧನುಸ್ಸು: ಶತ್ರು ದಮನ, ಮಾನಸಿಕ ಒತ್ತಡ ಮತ್ತು ಕಿರಿಕಿರಿ, ದೀರ್ಘಾವಧಿ ಸಾಲ ಬಾಧೆ.
ಮಕರ: ಅಧಿಕ ಖರ್ಚು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ಕುಂಭ: ಮಾನಸಿಕ ವೇದನೆ, ಶತ್ರು ಕಾಟ .
ಮೀನ: ಆರ್ಥಿಕ ಬೆಳವಣಿಗೆ,ಮಕ್ಕಳಿಂದ ಅನುಕೂಲ.

RELATED ARTICLES

Latest News