Homeಆರೋಗ್ಯ / ಜೀವನಶೈಲಿಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2026)

ನಿತ್ಯ ನೀತಿ : ಒಳ್ಳೆಯ ಮನಸ್ಸು ಒಳ್ಳೆಯದನ್ನು ಯೋಚಿಸುತ್ತದೆ, ಕೆಟ್ಟ ಮನಸ್ಸು ಕೆಟ್ಟದ್ದನ್ನು ಯೋಚಿಸುತ್ತದೆ, ಮನಸ್ಸಿನಂತೆ ಮಹಾದೇವ.

ಪಂಚಾಂಗ : ಶನಿವಾರ, 26-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ಪೂ.ಭಾ. / ಯೋಗ: ಗಂಡ / ಕರಣ: ವಿಷ್ಟಿ ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.15
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಎದುರಾಳಿಗಳನ್ನು ಮಾತಿನಲ್ಲಿ ಸುಲಭವಾಗಿ ಕಟ್ಟಿಹಾಕುವಿರಿ. ಉದ್ಯೋಗದಲ್ಲಿ ಲಾಭ ಸಿಗಲಿದೆ.
ವೃಷಭ: ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಅ ಕ ಆದಾಯ.
ಮಿಥುನ: ಖರ್ಚು- ವೆಚ್ಚಗಳನ್ನು ಸಮತೋಲ ರೀತಿಯಲ್ಲಿ ನಿಭಾಯಿಸಿ.

ಕಟಕ: ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸ್ವಭಾವ ರೂಢಿಸಿಕೊಳ್ಳಿ.
ಸಿಂಹ: ಅನ್ಯಾಯ, ದಬ್ಬಾಳಿಕೆ ಗಳನ್ನು ವಿರೋ ಸುವಿರಿ.
ಕನ್ಯಾ: ವಿವಾದಾತ್ಮಕ ವಿಷಯ ಗಳಿಂದ ದೂರವಿರಿ. ಯಾರನ್ನೂ ಹೆಚ್ಚಾಗಿ ನಂಬದಿರಿ.

ತುಲಾ: ಹಣದ ವಿಷಯದಲ್ಲಿ ಜಾಗ್ರತೆ ಇರಲಿ. ಮಕ್ಕಳಿಂದ ನೋವು ಉಂಟಾಗಲಿದೆ. ಆದರ ಅವರ ಮೇಲೆ ಸಹನೆ ಇರಲಿ.
ವೃಶ್ಚಿಕ: ಕೋಪ ಜಾಸ್ತಿಯಾದರೂ ಬೇಗ ಶಾಂತರಾಗುವಿರಿ. ಮಾತಿನಲ್ಲಿ ಸೋಲುವುದಿಲ್ಲ.
ಧನುಸ್ಸು: ಕುಟುಂಬದ ಮುಖ್ಯಸ್ಥರಿಂದ ಹಿತವಚನ ಕೇಳುವಿರಿ. ವಿಪರೀತ ಖರ್ಚಾಗಲಿದೆ.

ಮಕರ: ದಾಯಾದಿಗಳ ಕಲಹ. ಕೋಪ ಜಾಸ್ತಿ. ಆಸಲ್ಯ ಮನೋಭಾವವಿರುತ್ತದೆ. ತಾಳ್ಮೆಯಿಂದಿರಿ.
ಕುಂಭ: ಹಿರಿಯರ ಮಾರ್ಗದರ್ಶನ ಪಡೆಯಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಮೀನ: ಅನಿರೀಕ್ಷಿತ ಧನಲಾಭವಾಗಲಿದೆ. ಬೇರೆಯವರ ಹೊಗಳಿಕೆಗೆ ಮರುಳಾಗದಿರಿ.

RELATED ARTICLES
spot_img

Latest News