Thursday, May 2, 2024
Homeಕ್ರೀಡಾ ಸುದ್ದಿಕ್ರಿಕೆಟ್ ಜೀವನಕ್ಕೆ ಅಸದ್ ಶಫೀಕ್ ದಿಢೀರ್ ನಿವೃತ್ತಿ

ಕ್ರಿಕೆಟ್ ಜೀವನಕ್ಕೆ ಅಸದ್ ಶಫೀಕ್ ದಿಢೀರ್ ನಿವೃತ್ತಿ

ಕರಾಚಿ, ಡಿ.11- ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಮಂಡಳಿ ಸದಸ್ಯರಾಗುವ ಸಲುವಾಗಿ ಪಾಕ್ ಆಟಗಾರ ಅಸದ್ ಶಫೀಕ್ ಅವರು ತಮ್ಮ ಕ್ರಿಕೆಟ್ ಜೀವನಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.ನ್ಯಾಷನಲ್ಟಿ20 ಕಪ್ನಲ್ಲಿ ಕರಾಚಿ ತಂಡಕ್ಕೆ ಅಬೊಟಬಾದ್ ವಿರುದ್ಧ ಗೆಲುವು ಸಾಸಿ ಟ್ರೋಫಿ ಜಯಿಸಲು ಶಫೀಕ್ ಪ್ರಮುಖ ಪಾತ್ರ ವಹಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸೋಲಾರ್ ತಂತಿ ಬೇಲಿ ಅಳವಡಿಕೆಗೆ ನಿರ್ಧರಿಸಿಲ್ಲ : ಖಂಡ್ರೆ

2010ರಲ್ಲಿ ಕ್ರಿಕೆಟ್ ಜೀವನಕ್ಕೆ ಎಂಟ್ರಿ ಪಡೆದಿದ್ದ ಅಸದ್ ಶಫೀಕ್ 77 ಟೆಸ್ಟ್ ಪಂದ್ಯಗಳಿಂದ 12 ಶತಕ ಹಾಗೂ 27 ಅರ್ಧಶತಕ ನೆರವಿನಿಂದ 4660 ರನ್, 60 ಏಕದಿನ ಹಾಗೂ 10 ಟಿ20 ಪಂದ್ಯಗಳಿಂದ 1500 ಕ್ಕೂ ಹೆಚ್ಚು ರನ್ ಗಳಿಸಿದ್ದು , 9 ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.

RELATED ARTICLES

Latest News