ಮುಂಬೈ-ಗೋವಾ ಹೆದ್ದಾರಿಯ ಸೇತುವೆ ಕೆಳಗೆ ಸ್ಪೋಟಕ ಪತ್ತೆ

ಮುಂಬೈ, ನ .11-ಮಹಾರಾಷ್ಟ್ರದ ರಾಯಗಢ ಜಿಲ್ಲಾಯ ಮುಂಬೈ-ಗೋವಾ ಹೆದ್ದಾರಿಯ ಸೇತುವೆಯ ಕೆಳಗೆ ಸ್ಪೋಟಕ ಮಾದರಿಯ ಸಾಧನವು ಪತ್ತೆಯಾದ ಕೆಲ ಕಾಲ ಆತಂಕದ ವಾತಾವರಣ ಸೃಷ್ಠಿಯಾಯಿತು. ಸ್ಥಳೀಯ ಪೊಲೀಸರು, ಬಾಂಬ್ ಪತ್ತೆದಳ ಸ್ಥಳಕ್ಕೆ ದಾವಿಸಿ ಮುಂಜಾನೆ ತೆರವುಮಾಡಲಾಗಿದೆ ಎಂದ ಅಧಿಕಾರಿಯೊಬ್ಬರು ಹೇಳಿದರು. ಕಳೆದ ರಾತ್ರಿ ಪೆನ್ ಬಳಿಯ ಸೇತುವೆಯ ಕೆಳಗೆ ಭೋಗಾವತಿ ನದಿಯಲ್ಲಿ ವಿದ್ಯುತ್ ಸಕ್ರ್ಯೂಟ್‍ಗೆ ಜೋಡಿಸಲಾದ ತಲಾ ಆರು ಜಿಲೆಟಿನ್‍ಕಡ್ಡಿ ಮತ್ತು ವಾಚ್ ಪತ್ತೆಯಾಗಿದ್ದು ಇದು ಸ್ಥಳೀಯ ನಿವಾಸಿಗಳಲ್ಲಿ ಭಯ ಹುಟ್ಟಿಸಿತ್ತು. ರಾಯಗಢ ಪೊಲೀಸ್‍ನ ಹಿರಿಯ ಅಧಿಕಾರಿಗಳು, […]

ಕೆನಡಾ ವಿಮಾನ ನಿಲ್ದಾಣ ಬಳಿ ಸ್ಪೋಟಕ ಪತ್ತೆ : ಇಬ್ಬರ ಬಂಧನ

ಟೊರೊಂಟೊ.ಅ,23- ಕೆನಡಾದ ಟೊರೊಂಟೊ ಹೊರ ವಲಯದ ಬಿಷಪ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಳಿ ಸ್ಪೋಟಕ ಸಾಧನ ಪತ್ತೆಯಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಥಿಯಾಗಿದೆ. ವಿಮಾನಗಳ ಹಾರಾಟ ಸ್ಥಗಿತಗೊಳಿಸಿ ಪ್ರಯಾಣಿಕರನ್ನು ಹೊರಗೆಕಳಿಸಲಾಯಿತು ,ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್ ಬಳಿ ಸಂಭಾವ್ಯ ಸೋಟಕ ಸಾಧನವನ್ನು ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ. ಟೊರೊಂಟೊ ನಗರದ ಸಮೀಪದಲ್ಲಿರುವ ಎರಡನೇ ವಿಮಾನ ನಿಲ್ದಾಣವನ್ನು ಹೆಚಾಗಿ ದೇಶೀಯ ವಿಮಾನ ಹಾರಾಟಕ್ಕೆ ಬಳಸಲಾಗುತ್ತದೆ ಪೋರ್ಟರ್ ಏರ್‍ಲೈನ್ಸ್ […]