ನಾವು ಒಟ್ಟಾದರೆ ಜಾಗತಿಕ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ: ಪ್ರಧಾನಿ ಮೋದಿ

ನವದೆಹಲಿ,ಜ.12- ಜಗತ್ತು ಬಿಕ್ಕಟ್ಟನ್ನು ಹೆದರಿಸುತ್ತಿದೆ. ಈ ಹಂತದಲ್ಲಿ ದಕ್ಷಿಣ ಭಾಗದ ದೇಶಗಳು ಒಟ್ಟಾದರೆ 21ನೇ ಶತಮಾನದಲ್ಲಿ ಜಾಗತಿಕವಾಗಿ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತ ಆತಿಥ್ಯವಹಿಸಿರುವ ಎರಡು ದಿನಗಳ ವಾಯ್ಸ್ ಆಫ್ ಗ್ಲೋಬಲ್ ಸೌತ್ ವರ್ಚುವಲ್ ಶೃಂಗಸಭೆಯಲ್ಲಿ ಆರಂಭಿಕ ಭಾಷಣ ಮಾಡಿದ ಅವರು, 20 ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಜಾಗತಿಕ ಆರ್ಥಿಕತೆಯನ್ನು ಮುನ್ನೆಡೆಸಿದ್ದವು. ಇಂದು ಆರ್ಥಿಕತೆ ನಿಧಾನಗತಿಯಲ್ಲಿದೆ. 21 ನೇ ಶತಮಾನದ ಜಾಗತಿಕ ಬೆಳವಣಿಗೆಗೆ ದಕ್ಷಿಣದ ದೇಶ ಕೊಡುಗೆಗಳು […]