ಬಿಎಂಟಿಸಿ ಎಸಿ ಬಸ್ ಹತ್ತಿದರೆ ಉಸಿರುಗಟ್ಟೋದು ಗ್ಯಾರಂಟಿ..!

ಬೆಂಗಳೂರು,ಮಾ.22- ಬೇಸಿಗೆ ಆರಂಭವಾಯಿತು. ಬಿಸಿಲ ಬೇಗೆಯಲ್ಲಿ ಸಾಮಾನ್ಯ ಬಸ್‍ಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ ಎಂದು ನೀವು ಬಿಎಂಟಿಸಿಯ ಎಸಿ ಬಸ್ ಹತ್ತಿದರೆ ನಿಮ್ಮ ಕಥೆ ಗೋವಿಂದ.. ಯಾಕೆ ಅಂತೀರಾ…

Read more

ಈ ವರ್ಷದ ಬೇಸಿಗೆ ಕುರಿತು ಆಘಾತಕಾರಿ ಸಂಗತಿ ಬಿಚ್ಚಿಟ್ಟ ಹವಾಮಾನ ಇಲಾಖೆ..!

ಬೆಂಗಳೂರು, ಮಾ.4- ಈ ವರ್ಷದ ಬೇಸಿಗೆಯ ಬಿಸಿಲು ಜನರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಎಚ್ಚರ ತಪ್ಪಿದರೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

Read more

ತುಮಾಕೂರು ಜಿಲ್ಲೆಯಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ..!

ತುಮಕೂರು – ಜಿಲ್ಲೆಯ ಶಿರಾ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದರೂ ಜನಪ್ರತಿನಿಧಿಗಳು ಯಾವುದೇ ವ್ಯವಸ್ಥೆ ಮಾಡಿಲ್ಲ. ಹಣವಿದ್ದರೂ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ

Read more

ನೀರಿಟ್ಟು ಪಕ್ಷಿ ಸಂಕುಲ ಉಳಿಸಿ

ಬಾಗೇಪಲ್ಲಿ, ಮೇ 2- ತಾಲ್ಲೂಕಿನಲ್ಲಿ ಪ್ರತಿದಿನ ಬಿಸಿಲಿನ ತಾಪಮಾನ ತಾರಕ್ಕಕ್ಕೇ ರುತ್ತಿದ್ದು, ತಾಲ್ಲೂಕಿನ ಹಲವಾರು ಕೆರೆಗಳಲ್ಲಿ ನೀರಿಲ್ಲದೆ ಬತ್ತಿಹೋಗಿದ್ದು , ಪಕ್ಷಿಗಳು ದಾಹವನ್ನು ನೀಗಿಸಿಕೊಳ್ಳಲು ಪರದಾಡುತ್ತಿವೆ.ಇದರಿಂದ ಎಚ್ಚೆತ್ತಿರುವ

Read more

ಮಾನವೀಯತೆ ಮೆರೆದ ಪಕ್ಷಿ ಪ್ರಿಯ 

ಚಿಕ್ಕನಾಯಕನಹಳ್ಳಿ, ಮಾ.31- ಬೇಸಿಗೆ ಕಾಲದಲ್ಲಿ ನೀರು ಸಿಗದೆ ಕಿ.ಮೀ. ಗಟ್ಟಲೆ ಹೋಗಿ ನೀರು ತರುವ ಪರಿಸ್ಥಿತಿಯಲ್ಲೂ ಇಲ್ಲೊಬ್ಬರು ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ.ಪಟೇಲ್

Read more

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಂಪೆರೆದ ಮಳೆಯ ಸಿಂಚನ

ಬೆಂಗಳೂರು, ಮಾ.16– ಕಳೆದ ಎರಡು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇಂದೂ ಸಹ ಚಿತ್ರದುರ್ಗ, ಹಾಸನ, ಕಲ್ಬುರ್ಗಿ ಮತ್ತಿತರೆಡೆ ಮಳೆಯ ಸಿಂಚನವಾಗಿ ಭೂಮಿಗೆ ತಂಪೆರೆದಿದೆ. ಚಿತ್ರದುರ್ಗ: ಬೆಳ್ಳಂ

Read more

ಮಾರುಕಟ್ಟೆಗೆ ಬಂತು ಹವಾ ನಿಯಂತ್ರಿತ (ಎ.ಸಿ) ಉಡುಗೆ..!

ಪಾಟ್ನಾ, ಮಾ.8-ಸಹಿಸಲಾಗದ ಬಿಸಿಲಿನ ಪ್ರಕೋಪ, ಧಗೆಯಿಂದ ಬೆವರಿ ಬಸವಳಿಯುವ ಶರೀರವನ್ನು ತಂಪು ಮಾಡುವ ಹಾಗೂ ಮೈಕೊರೆಯುವ ಚಳಿಯಲ್ಲಿ ದೇಹವನ್ನು ಬೆಚ್ಚಗಿರಿಸುವ ಹವಾ ನಿಯಂತ್ರಿತ ಉಡುಗೆಯೊಂದು(ಎಸಿ ಜಾಕೆಟ್) ಮಾರುಕಟ್ಟೆಗೆ

Read more

ಇಲ್ಲಿ ಹನಿ ನೀರು ಅಮೃತಕ್ಕೆ ಸಮಾನ…! ಬೆಂಗಳೂರಿನಲ್ಲೊಂದಿದೆ ನತದೃಷ್ಟ ವಾರ್ಡ್

ಬೆಂಗಳೂರು, ಮಾ.8-ಇಲ್ಲಿ ಹನಿ ನೀರು ಅಮೃತಕ್ಕೆ ಸಮಾನ…. ಇಲ್ಲಿನ ಮಹಿಳೆಯರು ಬೆಳಗ್ಗೆ ಎದ್ದು ಹಾಲಿಗಾಗಿ ಪರಿತಪಿಸುವುದಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಬರುವ ಪುರುಷರು ಎಣ್ಣೆಯಂಗಡಿ ಕಡೆ ತಲೆ

Read more

ನಿಮ್ಮನ್ನು ಹೈರಾಣಾಗಿಸಲಿದೆ ಈ ಬಾರಿಯ ಬೇಸಿಗೆ, ಹವಾಮಾನ ಇಲಾಖೆಯಿಂದ ಆತಂಕದ ವರದಿ

ನವದೆಹಲಿ, ಮಾ.1-ಈ ಬಾರಿಯ ಬೇಸಿಗೆ ಭಾರತೀಯರಿಗೆ ಭಾರೀ ದುಬಾರಿಯಾಗಿರಲಿದೆ ಎಂಬ ಆತಂಕಕಾರಿ ಸತ್ಯವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬಹಿರಂಗಪಡಿಸಿದೆ. ಈ ವರ್ಷದ ಮೇ ತಿಂಗಳಿನಿಂದ ಜೂನ್

Read more

ಕರ್ನಾಟಕದಲ್ಲಿ ಕರೆಂಟ್ ಕಟ್ ಭಯವಿಲ್ಲ

ಬೆಂಗಳೂರು, ಮಾ.1-ರಾಜ್ಯದ ವಿದ್ಯುತ್ ಸ್ಥಾವರಗಳಿಗೆ ಇದೀಗ ಹೊಸತಾಗಿ 1300 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಬಿರು ಬೇಸಿಗೆಯ ನಡುವೆಯೂ ದೊಡ್ಡ ಮಟ್ಟದಲ್ಲಿ ಕರ್ನಾಟಕದಲ್ಲಿ ಕರೆಂಟ್ ಕಟ್

Read more