Wednesday, April 29, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-03-2026)

Today's Horoscope

ನಿತ್ಯ ನೀತಿ : ಜೀವನ ಒಂದು ಓಟದ ಪಂದ್ಯವಲ್ಲ, ಅದೊಂದು ಸುಂದರ ಪಯಣ. ತಾಳೆಯಿಂದ ಹೆಜ್ಜೆ ಇಟ್ಟರೆ ಮಾತ್ರ ದಾರಿಯ ಸೌಂದರ್ಯವನ್ನು ಆನಂದಿಸಲು ಸಾಧ್ಯ.

ಪಂಚಾಂಗ : ಗುರುವಾರ, 26-03-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ಅಷ್ಟಮಿ / ನಕ್ಷತ್ರ: ಆರ್ದ್ರಾ / ಯೋಗ: ಶೋಭನ / ಕರಣ: ಬಾಲವ ಸೂರ್ಯೋದಯ – 06.22
ಸೂರ್ಯಾಸ್ತ – 6.31
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :

ಮೇಷ: ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಯಶಸ್ಸು.
ವೃಷಭ: ಆರ್ಥಿಕ ಲಾಭ, ಮಾಟ ಮಂತ್ರ ತಂತ್ರ ಪ್ರಭಾವ ಹೆಚ್ಚು, ಶುಭ ಕಾರ್ಯಕ್ಕೆ ಅನುಕೂಲ.
ಮಿಥುನ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ.

ಕಟಕ: ದಾಂಪತ್ಯದಲ್ಲಿ ಕಿರಿಕಿರಿ, ಅಭಿವೃದ್ಧಿ ಕುಂಠಿತ ಉದ್ಯೋಗದಲ್ಲಿ ಹಿನ್ನಡೆ.
ಸಿಂಹ: ಅಧಿಕ ಒತ್ತಡ ಸಮಸ್ಯೆ ಅಧಿಕ ನಷ್ಟ, ಅವಕಾಶ ವಂಚಿತರಾಗುವಿರಿ.
ಕನ್ಯಾ: ಶುಭಕಾರ್ಯ ಪ್ರಯತ್ನ ಅನುಕೂಲ, ಸ್ಥಿರಾಸ್ತಿ ಮತ್ತು ಉದ್ಯೋಗ ಲಾಭ.

ತುಲಾ:ಉದ್ಯೋಗ ಲಾಭ ಅದೃಷ್ಟ, ಶತ್ರುನಾಶ ಶುಭ ಕಾರ್ಯ ಅನುಕೂಲ.
ವೃಶ್ಚಿಕ:ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಉದ್ಯೋಗ ಸಮಸ್ಯೆ ಶತ್ರು ಬಾಧೆ.
ಧನುಸ್ಸು: ಆರ್ಥಿಕ ಚೇತರಿಕೆ, ಕಮಿಷನ್‌ ವ್ಯವಹಾರದಲ್ಲಿ ಲಾಭ.

ಮಕರ: ದೂರ ಪ್ರಯಾಣ ಲಾಭ, ಮಾಟ ಮಂತ್ರ ಭೀತಿ, ಭೂಮಿ ಯೋಗ.
ಕುಂಭ: ದೀರ್ಘಾವಧಿ ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ.
ಮೀನ: ಆರ್ಥಿಕ ಪ್ರಗತಿ ಅದೃಷ್ಟ, ಸ್ನೇಹಿತರಿಂದ ನೋವು ,ನಿರಾಸೆ.

RELATED ARTICLES

Latest News