Monday, April 27, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-04-2026)

Today's Horoscope

ನಿತ್ಯ ನೀತಿ : ಮನಸ್ಸಿಗೆ ನೆಮದಿ ಶಾಂತಿ ಬೇಕೆಂದರೆ ಕೆಲಸಕ್ಕೆ ಬಾರದ ಮಾತುಗಳು, ಕೆಲಸಕ್ಕೆ ಬಾರದ ವಸ್ತುಗಳು, ಕೆಲಸಕ್ಕೆ ಬಾರದ ಜನಗಳಿಂದ ದೂರವಿದ್ದರೆ ನಮದಿ ತಾನಾಗೇ ಸಿಗುತ್ತದೆ.

ಪಂಚಾಂಗ : ಸೋಮವಾರ, 27-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಶುಕ್ಲ / ತಿಥಿ: ಏಕಾದಶಿ / ನಕ್ಷತ್ರ: ಪೂರ್ವಾ / ಯೋಗ: ಧ್ರುವ / ಕರಣ: ವಣಿಜ ಸೂರ್ಯೋದಯ – 06.02
ಸೂರ್ಯಾಸ್ತ – 6.34
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ
: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವರು. ಆದರೆ, ಅವರ ಮನಸ್ಸಿನಲ್ಲಿ ಭಯ ಉಳಿಯುತ್ತದೆ.
ವೃಷಭ: ಕಾರ್ಯಕ್ಷೇತ್ರದಲ್ಲಿ ಎಲ್ಲರೊಂದಿಗೆ ಚೆನ್ನಾಗಿ ನಡೆದುಕೊಳ್ಳುವಿರಿ ಮತ್ತು ಉತ್ತಮ ಹಣ ಗಳಿಸುವಿರಿ.
ಮಿಥುನ: ಸ್ಥಗಿತಗೊಂಡ ಕೆಲಸವನ್ನು ಪ್ರಾರಂಭಿಸಲು ಯಾರನ್ನಾದರೂ ಶಿಫಾರಸು ಮಾಡಬೇಕಾಗಬಹುದು.

ಕಟಕ: ಉದ್ಯೋಗದಲ್ಲಿ ಮೇಲ ಕಾರಿ ಗಳಿಂದ ಪ್ರಶಂಸೆಯೂ ಸಿಗಲಿದೆ.
ಸಿಂಹ: ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಅಗತ್ಯ ವಸ್ತು ಗಳನ್ನು ಮಾತ್ರ ಖರೀದಿಸುವಿರಿ.
ಕನ್ಯಾ: ನ್ಯಾಯಾಲಯಕ್ಕೆ ಸಂಬಂ ಸಿದ ವಿಷಯಗಳಿದ್ದರೆ ಪರಿಹಾರ ಕಂಡುಕೊಳ್ಳುವಿರಿ.

ತುಲಾ: ವ್ಯಾಪಾರದಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ. ಜನರಿಗೆ ಗೌರವ ಸಿಗಲಿದೆ.
ವೃಶ್ಚಿಕ: ಹಳೆ ಸ್ನೇಹಿತರ ಜೊತೆ ಸಂವಾದ ನಡೆಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಧನುಸ್ಸು: ಕೆಲಸಕ್ಕೆ ಸಂಬಂ ಸಿದ ವಿಷಯಗಳಲ್ಲಿ ಕ್ರಮೇಣ ಪ್ರಗತಿ ಕಂಡುಕೊಳ್ಳುವಿರಿ.

ಮಕರ: ಸಂಘರ್ಷದ ಪರಿಸ್ಥಿತಿಯನ್ನು ಎದುರಿಸ ಬೇಕಾಗುತ್ತದೆ. ಯಾರಿಗೂ ಸಾಲ ನೀಡದಿರಿ.
ಕುಂಭ: ಕಚೇರಿಯಲ್ಲಿ ಹಿರಿಯ ಅ ಕಾರಿಗಳನ್ನು ನಿರ್ಲಕ್ಷಿಸಿದಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ.
ಮೀನ: ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

RELATED ARTICLES

Latest News