ನಿತ್ಯ ನೀತಿ : ದುಡಿದು ತಿಂದರೆ ಊಟಕ್ಕೆ ರುಚಿ ಜಾಸ್ತಿ. ನಮನ್ನ ಅರ್ಥ ಮಾಡಿಕೊಳ್ಳುವ ಮನಸ್ಸು ಇದ್ದರೆ… ಜೀವನಕ್ಕೆ ಸಿಹಿ ಜಾಸ್ತಿ.
ಪಂಚಾಂಗ : ಶನಿವಾರ, 18-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ವೈಶಾಖ / ಪಕ್ಷ: ಶುಕ್ಲ / ತಿಥಿ: ಪ್ರತಿಪದಾ / ನಕ್ಷತ್ರ: ಅಶ್ವಿನಿ / ಯೋಗ: ಪ್ರೀತಿ / ಕರಣ: ಬಾಲವ
ಸೂರ್ಯೋದಯ – 06.07
ಸೂರ್ಯಾಸ್ತ – 6.33
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ಸಾಲ ಮಾಡುವ ಪರಿಸ್ಥಿತಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ಮಿಥುನ: ಶುಭ ಕಾರ್ಯಗಳ ಯೋಚನೆ, ವ್ಯಾಪಾರ ವ್ಯವಹಾರದ ತಯಾರಿ.
ಕಟಕ: ಆರೋಗ್ಯದಲ್ಲಿ ಏರುಪೇರು, ಸಾಲ ಪಡೆಯುವ ಚಿಂತನೆ.
ಸಿಂಹ: ಬಂಧು ಬಾಂಧವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ.
ಕನ್ಯಾ: ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ ತಯಾರಿಗೆ ಆಲೋಚನೆ.
ತುಲಾ: ಆರೋಗ್ಯ ಸಮಸ್ಯೆ, ಶತ್ರು ಕಾಟ ಮತ್ತು ಸಾಲಬಾಧೆ.
ವೃಶ್ಚಿಕ: ಅದೃಷ್ಟ ಕೈ ತಪ್ಪುವುದು, ಸೋಲು ನಷ್ಟ ನಿರಾಸೆ.
ಧನುಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ.
ಮಕರ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶ.
ಕುಂಭ: ಉದ್ಯೋಗ ಒತ್ತಡ, ಸಂಗಾತಿಯಿಂದ ಕಿರಿಕಿರಿ.
ಮೀನ: ಆರ್ಥಿಕ ಸಂಕಷ್ಟ ಎದುರಿಸುವಿರಿ, ಕುಟುಂಬ ವ್ಯಾಜ್ಯಗಳು ನಿವಾರಣೆ.
