Thursday, April 16, 2026
Homeಮನರಂಜನೆಚಿತ್ರರಂಗಕ್ಕೆ ವಿದಾಯದ ವದಂತಿಗೆ ನಟಿ ತ್ರಿಷಾ ಪ್ರತಿಕ್ರಿಯೆ

ಚಿತ್ರರಂಗಕ್ಕೆ ವಿದಾಯದ ವದಂತಿಗೆ ನಟಿ ತ್ರಿಷಾ ಪ್ರತಿಕ್ರಿಯೆ

Trisha Quashes Retirement Rumors With a Sarcastic Social Media Post

ಚೆನ್ನೈ, ಏ.7- ಬಹುಭಾಷಾ ನಟಿ ತ್ರಿಷಾ ಅವರು ಚಿತ್ರರಂಗಕ್ಕೆ ವಿದಾಯ ಹೇಳುವುದಾಗಿ ತಮ ಅಧಿಕೃತ ಇನ್ಸಾಟಾಗ್ರಾಮ್‌ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.ಇತ್ತೀಚೆಗೆ ನಟ ವಿಜಯ್‌ ದಾಂಪತ್ಯದ ಬಿರುಕಿನಲ್ಲಿ ತ್ರಿಷಾ ಅವರ ಹೆಸರು ದಟ್ಟವಾಗಿ ಕೇಳಿಬಂದಿದ್ದು ವಿವಾದವನ್ನು ತಳ್ಳಿಹಾಕಿದ್ದಾರೆ.

ನಾನು ಈಗಾಗಲೇ ಉದ್ಯಮಿ ಯೊಬ್ಬರನ್ನು ವಿವಾಹವಾಗಿದ್ದು, ನಾನು ಎರಡು ವರ್ಷ ತುಂಬಿದ ನಾಲ್ಕು ಮಕ್ಕಳನ್ನು ಬೆಳೆಸುತ್ತಿದ್ದೇನೆ, ವಿವಾದಗಳ ಸುಳಿಯಲ್ಲಿ ಸಿಲುಕಲು ಇಷ್ಟಪಡದೆ ಇರುವುದರಿಂದ ಚಿತ್ರರಂಗಕ್ಕೆ ವಿವಾದ ಹೇಳುತ್ತಿದ್ದೇನೆ ಎಂದು ತ್ರಿಷಾ ಹೇಳಿದ್ದಾರೆ. ಕನ್ನಡದ ಪವರ್‌ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ತ್ರಿಷಾ ನಟಿಸಿದ್ದಾರೆ.

RELATED ARTICLES

Latest News