Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-05-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-05-2026)

Today's Horoscope

ನಿತ್ಯ ನೀತಿ : ಮುಂದೆ ಸಾಗುವ ವ್ಯಕ್ತಿ ಯಾರಿಗೂ ಹಾನಿ ಮಾಡುವುದಿಲ್ಲ. ಆದರೆ ಇತರರಿಗೆ ಹಾನಿ ಮಾಡುವವನು ಎಂದಿಗೂ ಮುಂದೆ ಸಾಗುವುದಿಲ್ಲ.

ಪಂಚಾಂಗ : ಶುಕ್ರವಾರ, 08-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ:ವೈಶಾಖ / ಪಕ್ಷ:ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಉ.ಷಾ. / ಕರಣ: ವಿಷ್ಟಿ
ಸೂರ್ಯೋದಯ – ಬೆ.5.58
ಸೂರ್ಯಾಸ್ತ – 06.36
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ಆರೋಗ್ಯದಲ್ಲಿ ಸುಧಾರಣೆ, ಅತಿಯಾದ ಆತವಿಶ್ವಾಸ ಒಳ್ಳೆಯದಲ್ಲ.
ವೃಷಭ: ಅನಿವಾರ್ಯ ಕಾರಣಗಳಿಂದ ಖರ್ಚು, ರಾಜಕೀಯದಲ್ಲಿರುವವರಿಗೆ ಶುಭ.
ಮಿಥುನ: ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಸಹವರ್ತಿಗಳಿಂದ ಉತ್ತಮ ಸಲಹೆ.

ಕಟಕ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ, ಹಣಕಾಸಿನ ಸ್ಥಿತಿ ಉತ್ತಮ, ಶತ್ರುಕಾಟದಿಂದ ಮುಕ್ತಿ.
ಸಿಂಹ: ಕಲಾವಿದರಿಗೆ ಹೆಚ್ಚಿನ ಅವಕಾಶ, ಗಿರವಿ ಅಂಗಡಿಯವರಿಗೆ ನಷ್ಟ.
ಕನ್ಯಾ: ಶ್ರಮಪಟ್ಟರೂ ಕಾರ್ಯ ಲಿಸುವುದಿಲ್ಲ, ಸನಾನದಿಂದ ಸಂತಸ.

ತುಲಾ: ದಿನಸಿ ವ್ಯಾಪಾರಿಗಳಿಗೆ ಲಾಭ, ತಾಳೆಯಿಂದ ವರ್ತಿಸಿ.
ವೃಶ್ಚಿಕ: ಸಮಸ್ಯೆಗಳನ್ನು ಜಾಣೆಯಿಂದ ಬಗೆಹರಿಸಿ, ಖರ್ಚು ಹೆಚ್ಚಾಗುವುದರಿಂದ ಗೊಂದಲ.
ಧನುಸ್ಸು: ಸಂಬಂಧಿಕರಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಬೇಡ, ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮಕರ: ಸ್ನೇಹಿತರ ಕಷ್ಟಕಾಲಕ್ಕೆ ಸ್ಪಂದಿಸುವ ಸಾಧ್ಯತೆ, ಅತಿಥಿಗಳ ಆಗಮನದಿಂದ ಸಂತೋಷ.
ಕುಂಭ: ಮಾತಿನ ಮೇಲೆ ಹಿಡಿತವಿರಲಿ, ಉತ್ತಮ ವ್ಯಕ್ತಿಗಳ ಸಂಪರ್ಕ.
ಮೀನ: ಉನ್ನತ ಸ್ಥಾನಮಾನ ದೊರೆಯಲಿದೆ. ನಿಮ್ಮ ಕನಸು ನನಸಾಗಲಿದೆ. ಆತ್ಮೀಯರ ಸಹಾಯ ಸಿಗಲಿದೆ.

RELATED ARTICLES

Latest News