Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-08-2026)

Today's Horoscope

ನಿತ್ಯ ನೀತಿ : ಎಲ್ಲಾ ಪ್ರಕರಣಗಳಲ್ಲಿ ಗೆಲ್ಲುವ ಮನುಷ್ಯ ತನ್ನೊಳಗಿನ ನೋವನ್ನು ಹೊರಹಾಕುವಲ್ಲಿ ಮಾತ್ರ ಸೋತಿರುತ್ತಾನೆ.!

ಪಂಚಾಂಗ : ಶನಿವಾರ, 22-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ದಶಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ವಿಷ್ಕಂಭ / ಕರಣ: ತೈತಿಲ
ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.39
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ: ಕಠಿಣ ಪರಿಶ್ರಮದಿಂದ ವ್ಯವಹಾರ ವಿಸ್ತರಿಸುವಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವೃಷಭ: ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರಲಿದ್ದು, ಆರ್ಥಿಕ ಲಾಭದ ಅವಕಾಶಗಳು ಸಿಗಲಿವೆ.
ಮಿಥುನ: ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ, ವಾಹನ ಖರೀದಿಸುವ ಯೋಗ ಇದೆ.

ಕಟಕ: ಕೆಲಸದ ಸ್ಥಳದಲ್ಲಿ ನೀವು ಸಣ್ಣಪುಟ್ಟ ಸವಾಲುಗಳನ್ನು ಎದುರಿಸಬಹುದು. ದೈಹಿಕ ಮತ್ತು ಮಾನಸಿಕ ಆಯಾಸವನ್ನು ಅನುಭವಿಸುವಿರಿ.
ಸಿಂಹ: ಹಣಕಾಸಿನ ವಹಿ ವಾಟು ತಪ್ಪಿಸಿ. ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳಬಹುದು.
ಕನ್ಯಾ: ಕೆಲಸದ ಸ್ಥಳದಲ್ಲಿ ಬದಲಾವಣೆಗಳ ಸಾಧ್ಯತೆ ಇದೆ. ಕುಟುಂಬದ ವಾತಾವರಣ ಉತ್ತಮವಾಗಿರುತ್ತದೆ.

ತುಲಾ:ಅನಿರೀಕ್ಷಿತ ಆರ್ಥಿಕ ಲಾಭಗಳು ಮತ್ತು ವೃತ್ತಿ ಪ್ರಗತಿಯ ಸೂಚನೆಗಳಿವೆ.
ವೃಶ್ಚಿಕ: ವ್ಯಾಪಾರ ವ್ಯವಹಾರಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಧನುಸ್ಸು: ಆರ್ಥಿಕ ಲಾಭದ ನಿರೀಕ್ಷೆಗಳಿವೆ. ನಿರು ದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗುತ್ತವೆ.

ಮಕರ: ಸಂಬಂ ಕರೊಂದಿಗೆ ನೀವು ಸಾಮರಸ್ಯವನ್ನು ಅನುಭವಿಸುವಿರಿ. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಬೆಳೆಯುತ್ತದೆ.
ಕುಂಭ: ದೇವರ ಮೇಲಿನ ಭಕ್ತಿಯು ಮನಸ್ಸಿನ ಶಾಂತಿಯನ್ನು ತರುತ್ತದೆ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ.
ಮೀನ: ಯಶಸ್ಸನ್ನು ಸಾ ಸಲು ಕಠಿಣ ಪರಿಶ್ರಮದ ಅಗತ್ಯವಿರುತ್ತದೆ. ಸ್ನೇಹಿತರಿಂದ ನಿಮಗೆ ಸಾಕಷ್ಟು ಬೆಂಬಲ ಸಿಗುತ್ತದೆ.

RELATED ARTICLES
spot_img

Latest News