Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-07-2026)

Today's Horoscope

ನಿತ್ಯ ನೀತಿ : ಜಗತ್ತಿನಲ್ಲಿ ಕೆಲವರಿಗೆ ನಿಮ ಗುಣಕ್ಕಿಂತ ನಿಮಿಂದ ಆಗುವ ಕೆಲಸವೇ ಮುಖ್ಯ. ಅವಶ್ಯಕತೆ ಇದ್ದಾಗ ನಿಮನ್ನು ಒಳ್ಳೆಯವರೆಂದು ಹೊಗಳುತ್ತಾರೆ. ಅವಶ್ಯಕತೆ ಮುಗಿದಾಗ ನಿಮಲ್ಲೇ ತಪ್ಪು ಹುಡುಕುತ್ತಾರೆ. ಆದ್ದರಿಂದ ಜನರ ಅಭಿಪ್ರಾಯಕ್ಕೆ ಅಲ್ಲ , ನಿಮ ಆತಸಾಕ್ಷಿಗೆ ಬೆಲೆ ಕೊಡಿ.

ಪಂಚಾಂಗ : ಗುರುವಾರ, 23-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ /ಪಕ್ಷ: ಶುಕ್ಲ / ತಿಥಿ: ನವಮಿ / ನಕ್ಷತ್ರ: ವಿಶಾಖಾ/ ಯೋಗ: ಶುಭ / ಕರಣ: ತೈತಿಲ
ಸೂರ್ಯೋದಯ – ಬೆ.6.03
ಸೂರ್ಯಾಸ್ತ – 06.50
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ.
ವೃಷಭ: ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಒಪ್ಪಂದಗಳಲ್ಲಿ ಮನಸ್ತಾಪ.
ಮಿಥುನ: ಷೇರು ಮಾರುಕಟ್ಟೆಯಲ್ಲಿ ನಷ್ಟ, ವಾಹನ ಚಾಲನೆಯಲ್ಲಿ ಜಾಗ್ರತೆ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ಪಾಲುದಾರಿಕೆಯಲ್ಲಿ ಸಮಸ್ಯೆಗಳು.
ಸಿಂಹ: ಸಾಲಗಾರರಿಂದ ಕಿರಿಕಿರಿ, ಮಾನಸಿಕ ಅಸಮತೋಲನ, ಅನಗತ್ಯ ಖರ್ಚುಗಳು.
ಕನ್ಯಾ: ಕಚೇರಿಯಲ್ಲಿ ನಿಮ್ಮ ಕೆಲಸದಲ್ಲಿ ಹಿನ್ನಡೆ, ಅಽಕಾರ ವರ್ಗದವರಿಂದ ಸಮಸ್ಯೆ.

ತುಲಾ: ತಂದೆಯಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ.
ವೃಶ್ಚಿಕ: ಕೋರ್ಟ್‌ ಕೇಸುಗಳ ಯೋಚನೆ, ಹೊಸ ಉದ್ಯಮ ಆರಂಭಿಸಲು ಸೂಕ್ತ ಸಮಯ.
ಧನುಸ್ಸು: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅನಾರೋಗ್ಯದ ಚಿಂತೆ.

ಮಕರ: ಬಾಡಿಗೆದಾರರಿಂದ ಸಮಸ್ಯೆ, ದೂರ ಪ್ರದೇಶಕ್ಕೆ ತೆರಳುವಿರಿ,
ಕುಂಭ: ರಾಜಕೀಯ ವ್ಯಕ್ತಿಗಳ ಪರಿಚಯವಾಗಲಿದೆ, ನೀವು ಅಂದುಕೊಳ್ಳುವ ಕೆಲಸಗಳು ಕೈಗೂಡಲಿವೆ.
ಮೀನ: ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ, ಕುಟುಂಬ ಸದಸ್ಯರ ವರ್ತನೆಯಿಂದ ಮನಸ್ಸಿಗೆ ಬೇಸರ.

RELATED ARTICLES

Latest News