ನಿತ್ಯ ನೀತಿ : ಒತ್ತಡಗಳು ಮನುಷ್ಯನನ್ನು ರಾತ್ರಿಯವರೆಗೂ ಎಚ್ಚರ ಇರುವಂತೆ ಮಾಡಿದರೆ, ಜವಾಬ್ದಾರಿಗಳು ಬೆಳಿಗ್ಗೆ ಬೇಗ ಏಳುವಂತೆ ಮಾಡುತ್ತವೆ.
ಪಂಚಾಂಗ : ಶುಕ್ರವಾರ, 26-06-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ದ್ವಾದಶಿ / ನಕ್ಷತ್ರ: ವಿಶಾಖಾ / ಯೋಗ: ಸಿದ್ಧ / ಕರಣ: ಬವ
ಸೂರ್ಯೋದಯ – ಬೆ.5.56
ಸೂರ್ಯಾಸ್ತ – 06.50
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಗಳಿಕೆ.
ವೃಷಭ: ವೈವಾಹಿಕ ಜೀವನದಲ್ಲಿ ತೊಂದರೆ, ಮಾನಸಿಕ ಒತ್ತಡ.
ಮಿಥುನ: ತೀರ್ಥಕ್ಷೇತ್ರ ದರ್ಶನ,ಅ ಕಾರಿಗಳಿಂದ ಹೊಗಳಿಕೆ.
ಕಟಕ:ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ, ದುಷ್ಟ ಜನರಿಂದ ತೊಂದರೆ.
ಸಿಂಹ: ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.
ಕನ್ಯಾ: ಹಣಕಾಸು ಮುಗ್ಗಟ್ಟು, ನಂಬಿದ ಜನರಿಂದ ಮೋಸ.
ತುಲಾ:ಅನಾರೋಗ್ಯ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ವೃಶ್ಚಿಕ: ಅನಾವಶ್ಯಕ ಹಣವ್ಯಯ, ಹಿರಿಯರಿಗೆ ಗೌರವ ನೀಡಿ.
ಧನುಸ್ಸು: ಶತ್ರು ಭಾದೆ, ದ್ರವರೂಪದ ವಸ್ತುಗಳಿಂದ ಧನಪ್ರಾಪ್ತಿ.
ಮಕರ: ಮಾತಿನ ಚಕಮಕಿ, ಭೋಗ ವಸ್ತುಗಳನ್ನು ಕಳೆದುಕೊಳ್ಳುವಿರಿ.
ಕುಂಭ:ಆತ್ಮೀಯರ ಭೇಟಿ, ಸ್ಥಿರಾಸ್ತಿ ಮಾರಾಟ, ದೈವಿಕ ಚಿಂತನೆ.
ಮೀನ: ಪ್ರಿಯ ಜನರ ಭೇಟಿ, ಎಲ್ಲಾ ಕೆಲಸಕಾರ್ಯಗಳಲ್ಲಿ ಮುನ್ನುಗುವಿರಿ.
