Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-08-2026)

Today's Horoscope

ನಿತ್ಯ ನೀತಿ : ಜನರ ಟೀಕೆಗಳಿಗೆ ಬೆಲೆ ಕೊಡಬೇಡ, ಏಕೆಂದರೆ ನಿನ್ನ ಬದುಕು ನಡೆಯುವುದು ನಿನ್ನ ಪರಿಶ್ರಮದಿಂದಲೇ ಹೊರತು ಅವರ ಬಾಯಿ ಮಾತಿನಿಂದಲ್ಲ..!!

ಪಂಚಾಂಗ : ಸೋಮವಾರ, 31-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಶ್ರಾವಣ / ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ರೇವತಿ / ಯೋಗ: ಗಂಡ/ ಕರಣ: ಬವ
ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.33
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ, ಕಚೇರಿಯಲ್ಲಿ ಒತ್ತಡ ಹೆಚ್ಚಾಗಲಿದೆ.
ವೃಷಭ: ಬಂಧುಗಳಿಂದ ಹಣಕಾಸಿನ ನೆರವು, ರಿಯಲ್‌ ಏಸ್ಟೇಟ್‌ ಉದ್ಯಮಿಗಳಿಗೆ ಶುಭ ದಿನ.
ಮಿಥುನ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ವ್ಯವಹಾರಗಳಲ್ಲಿ ಅನಾಸಕ್ತಿ ಹೊಂದುವಿರಿ.


ಕಟಕ: ಕಚೇರಿಯಲ್ಲಿ ಮೇಲಾ ಕಾರಿಗಳೊಂದಿಗೆ ಕಲಹ, ಹೊಸ ಉದ್ಯಮ ಆರಂಭಿಸುವುದಕ್ಕೂ ಮುನ್ನ ಹಿರಿಯರ ಮಾರ್ಗದರ್ಶನ ಪಡೆಯಿರಿ.
ಸಿಂಹ: ಕೃಷಿಭೂಮಿ ಮಾರಾಟ ಗಾರರಿಗೆ ಧನಾದಾಯ, ಹಿರಿಯರ ಆಸ್ತಿ ದೊರೆಯುವ ಸಾಧ್ಯತೆ ಇದೆ.
ಕನ್ಯಾ: ಕಾನೂನು ವಿಷಯಗಳಿಂದ ದೂರವಿರಿ, ಹಳೆಯ ಹೂಡಿಕೆಯಿಂದ ಆರ್ಥಿಕ ಲಾಭ.

ತುಲಾ:ಆಸ್ತಿ ಖರೀದಿಯಲ್ಲಿ ಆತುರಬೇಡ, ಕೈಹಿಡಿದ ಕೆಲಸಗಳಲ್ಲಿ ಏಳಿಗೆ ಕಾಣುವಿರಿ.
ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಯಾರನ್ನು ಸುಲಭವಾಗಿ ನಂಬಬೇಡಿ.
ಧನುಸ್ಸು: ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ.

ಮಕರ: ಮಕ್ಕಳೊಂದಿಗೆ ಭಾಂದವ್ಯ ವೃದ್ಧಿ, ವಿವಾಹ ವಿಚಾರಗಳಲ್ಲಿ ಆತುರಗಳು ಬೇಡ.
ಕುಂಭ: ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದೆ, ದೂರದ ಪ್ರಯಾಣ ಕೈಗೊಳ್ಳುವಿರಿ.
ಮೀನ: ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ, ಆಸ್ತಿ ಖರೀದಿಗೆ ಶುಭಕಾಲ.

RELATED ARTICLES
spot_img

Latest News