Homeರಾಜ್ಯBREAKING : 71 ಸಾಧಕರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಇಲ್ಲಿದೆ ಪಟ್ಟಿ

BREAKING : 71 ಸಾಧಕರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಇಲ್ಲಿದೆ ಪಟ್ಟಿ

ಬೆಂಗಳೂರು: 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನು ಒಳಗೊಂಡಿದೆ. ಒಟ್ಟು 71 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ‌ ಪಟ್ಟಿ

2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

ಒಟ್ಟು 71 ಸಾಧಕರು

ಕ್ರ.ಸಂ.ಪ್ರಶಸ್ತಿ ಪುರಸ್ಕೃತರ ಹೆಸರುಕ್ಷೇತ್ರಜಿಲ್ಲೆ
1ದಾವಲಸಾಬ ಅತ್ತಾರಜಾನಪದಕೊಪ್ಪಳ
2ಗೌರಮ್ಮಜಾನಪದಚಾಮರಾಜನಗರ
3ಪಾಂಡಪ್ಪ ದೇವಲಪ್ಪ ಲಮಾಣಿಜಾನಪದಗದಗ
4ಎ.ಆರ್. ಸತ್ಯನಾರಾಯಣಜಾನಪದಬೆಂಗಳೂರು ದಕ್ಷಿಣ
5ಈರಣ್ಣ ರುದ್ರಾಕ್ಷಿಜಾನಪದರಾಯಚೂರು
6ಶಿವಲಿಂಗಪ್ಪ ತಂದೆ ರಾಮಣ್ಣಜಾನಪದಕೊಪ್ಪಳ
7ಸುರೇಶ್ ರಾಮಚಂದ್ರ ಜೋಶಿಜಾನಪದವಿಜಯಪುರ
8ಡಾ. ಸಿ.ಎ. ಶ್ರೀಧರ್ಸಂಗೀತಮೈಸೂರು
9ಡಾ. ಎ. ನಾರಾಯಣಸ್ವಾಮಿಸಂಗೀತಹಾಸನ
10ಬಿ. ಮುರುಳಿಸಂಗೀತಬೆಂಗಳೂರು ಗ್ರಾಮಾಂತರ
11ಡಾ. ಸತ್ಯನಾರಾಯಣ ರಾಜುನೃತ್ಯಬೆಂಗಳೂರು ನಗರ
12ಬಾಬಜೀ ವೆಂಕಟರಮಣಚಲನಚಿತ್ರಧಾರವಾಡ
13ಅಶೋಕ್ಚಲನಚಿತ್ರಬೆಂಗಳೂರು ಗ್ರಾಮಾಂತರ
14ಕೆ.ಎಸ್. ರವೀಂದ್ರನಾಥ್ಕಿರುತೆರೆಬೆಂಗಳೂರು ನಗರ
15ಗೋಪಾಲ ಗಾಣಿಗಯಕ್ಷಗಾನಉಡುಪಿ
16ಹುಲಿಗೆಮ್ಮಬಯಲಾಟಬಳ್ಳಾರಿ
17ಡಿ. ಕೆಂಪಣ್ಣರಂಗಭೂಮಿಬೆಂಗಳೂರು ಗ್ರಾಮಾಂತರ
18ಕೆ. ಜಯಲಕ್ಷ್ಮಿ ಪಾಟೀಲ್ರಂಗಭೂಮಿಧಾರವಾಡ
19ಜಿ.ಡಿ. ತಿಮ್ಮಯ್ಯರಂಗಭೂಮಿಚಿತ್ರದುರ್ಗ
20ಕೆ.ಆರ್. ಸುಮತಿರಂಗಭೂಮಿಮೈಸೂರು
21ಹೆಚ್.ವಿ. ಪುಟ್ಟವೀರಪ್ಪರಂಗಭೂಮಿಬೆಂಗಳೂರು ದಕ್ಷಿಣ
22ಹೊನ್ನ ನಾಯಕ್ರಂಗಭೂಮಿಮೈಸೂರು
23ಜಿ.ವಿ. ಹಂಸಾನಂದ ಆಚಾರ್ಯಶಿಲ್ಪಕಲೆವಿಜಯನಗರ
24ಕಾಡಪ್ಪಶಿಲ್ಪಕಲೆಬೆಳಗಾವಿ
25ಸಿ.ಬಿ. ಸೋಮಶೆಟ್ಟಿಚಿತ್ರಕಲೆಬೀದರ್
26ಶಾಂತಾಬಾಯಿ ಮೋಹನ್ ಕಾಂಬಳೆಕರಕುಶಲಬೀದರ್
27ಹೆಚ್.ಕೆ. ಶ್ರೀಕಂಠುಕೃಷಿಬೆಂಗಳೂರು ದಕ್ಷಿಣ
28ಬಿ.ಎ. ಚನ್ನಪ್ಪಗೌಡಕೃಷಿಬೆಂಗಳೂರು ನಗರ
29ಡಾ. ಸ್ವಾಮಿ ಆನಂದ್ ಆರ್.ಪರಿಸರಮೈಸೂರು
30ಪ್ರೊ. ರಾಜಾಸಾಬ್ ಎ.ಎಚ್.ವಿಜ್ಞಾನ ಮತ್ತು ತಂತ್ರಜ್ಞಾನಕಲಬುರಗಿ
31ಡಾ. ರಾಜಶೇಖರ ಮೂರ್ತಿವಿಜ್ಞಾನ ಮತ್ತು ತಂತ್ರಜ್ಞಾನಕೆನಡಾ
32ಉಮಾಪತಿಮಾಧ್ಯಮಚಿತ್ರದುರ್ಗ
33ಎಂ.ಪಿ. ಸುಶೀಲಮಾಧ್ಯಮಬೆಂಗಳೂರು ನಗರ
34ವಿಶ್ವನಾಥ್ ಸುವರ್ಣಮಾಧ್ಯಮ/ಛಾಯಾಚಿತ್ರದಕ್ಷಿಣ ಕನ್ನಡ
35ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ಸಂಕೀರ್ಣಬಾಗಲಕೋಟೆ
36ಡಿ.ಎಸ್. ಚೌಗಲೆಸಂಕೀರ್ಣಬೆಳಗಾವಿ
37ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ಸಂಕೀರ್ಣಬೆಂಗಳೂರು ನಗರ
38ಬಿ.ಪಿ. ಆರಾಧ್ಯಸಂಕೀರ್ಣ (ವಾಸ್ತುಶಾಸ್ತ್ರ)ಬೆಂಗಳೂರು ದಕ್ಷಿಣ
39ರವಿ ಪ್ರವೀಣ್ ನೊರೋನಾಸಂಕೀರ್ಣಬೆಂಗಳೂರು ನಗರ
40ಎಂ.ಆರ್. ಜೈಶಂಕರ್ಸಂಕೀರ್ಣಚಿಕ್ಕಮಗಳೂರು
41ಪ್ರಸಾದ್ ಬಿಡ್ಡಪ್ಪಸಂಕೀರ್ಣಕೊಡಗು
42ವಾಸಪ್ಪ ಯಲ್ಲಪ್ಪ ಕುಸಗೂರಸಂಕೀರ್ಣಹಾವೇರಿ
43ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿಸಮಾಜಸೇವೆಗದಗ
44ಬಸವರಾಜುಸಮಾಜಸೇವೆಮಂಡ್ಯ
45ಕಾಗೋಡು ತಿಮ್ಮಪ್ಪಸಮಾಜಸೇವೆಶಿವಮೊಗ್ಗ
46ಡಾ. ಎಸ್.ಎಂ. ಎಲಿಸಮಾಜಸೇವೆದಾವಣಗೆರೆ
47ಡಾ. ಜಿ.ಎಸ್. ಚಂದ್ರಶೇಖರ್ಸಮಾಜಸೇವೆಉತ್ತರ ಕನ್ನಡ
48ಡಾ. ಶಿವಾನಂದ ಮಹಾಸ್ವಾಮಿಸಮಾಜಸೇವೆಕಲಬುರಗಿ
49ಕೃಷ್ಣೇಗೌಡಸಮಾಜಸೇವೆಚಿಕ್ಕಬಳ್ಳಾಪುರ
50ಎ.ಸಿ. ಭಂಡಾರಿಸಮಾಜಸೇವೆದಕ್ಷಿಣ ಕನ್ನಡ
51ಗುರಮ್ಮ ಹಂಪಯ್ಯ ಸಂಕಿನಮಠಸಮಾಜಸೇವೆಬಾಗಲಕೋಟೆ
52ಡಾ. ವಿಜಯೇಂದ್ರ ಹೊನ್ನೂರಪ್ಪವೈದ್ಯಕೀಯಬೆಂಗಳೂರು ನಗರ
53ಡಾ. ಸುಜಾತ ಮಲ್ಲಿಕಾರ್ಜುನ ಜಾಲಿವೈದ್ಯಕೀಯಬೆಳಗಾವಿ
54ತೆರೆಸಾ ಭಟ್ಟಾಚಾರ್ಯಆಡಳಿತಬೆಂಗಳೂರು ನಗರ
55ಡಾ. ಕೆ.ಎಸ್. ಸೋಮಶೇಖರ್ಆಡಳಿತಹೊರನಾಡು
56ಡಾ. ಕೆ.ಎನ್. ವೆಂಕಟಕೃಷ್ಣರಾವ್ಇಂಜಿನಿಯರಿಂಗ್ಚಿಕ್ಕಬಳ್ಳಾಪುರ
57ಡಾ. ಇಂದಿರಾ ಹೆಗಡೆಸಾಹಿತ್ಯದಕ್ಷಿಣ ಕನ್ನಡ
58ವೀರಹನುಮಾನ್ಸಾಹಿತ್ಯರಾಯಚೂರು
59ಪ್ರೊ. ನಾರಾಯಣಘಟ್ಟಸಾಹಿತ್ಯತುಮಕೂರು
60ಸಿ. ಮಹೇಶ್ವರಪ್ಪ ಚಟ್ನಳ್ಳಿಸಾಹಿತ್ಯಚಿಕ್ಕಮಗಳೂರು
61ಡಾ. ಕರೀಗೌಡ ಬೀಚನಹಳ್ಳಿಸಾಹಿತ್ಯತುಮಕೂರು
62ಡಾ. ಸಿದ್ಧರಾಮ ಹೊನ್ಕಲ್ಸಾಹಿತ್ಯಯಾದಗಿರಿ
63ಫಾ. ಜೋಸೆಫ್ಶಿಕ್ಷಣಬೆಂಗಳೂರು ನಗರ
64ಶಾಂತಪ್ಪ ದಶವಂತಶಿಕ್ಷಣವಿಜಯಪುರ
65ಸಂಗೀತಾ ಎನ್. ಕಟ್ಟಿಮನಿಶಿಕ್ಷಣಕಲಬುರಗಿ
66ಡಾ. ಎನ್.ಎಸ್. ರಂಗರಾಜುಶಿಕ್ಷಣಮೈಸೂರು
67ಬಿ.ವಿ. ಆಚಾರ್ಯನ್ಯಾಯಾಂಗಉಡುಪಿ
68ರಮೇಶ್ ಗೌಡಹೊರನಾಡು/ಹೊರದೇಶಅಮೆರಿಕ
69ಜಿಮ್ ರವಿಕ್ರೀಡೆಕೋಲಾರ
70ಡಾ. ಎ.ಬಿ. ಸುಬ್ಬಯ್ಯಕ್ರೀಡೆಕೊಡಗು
71ಎಂ. ಗಿರೀಶ್ಕ್ರೀಡೆಬೆಂಗಳೂರು ನಗರ

RELATED ARTICLES

Latest News