Thursday, April 30, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-03-2026)

Today's Horoscope

ನಿತ್ಯ ನೀತಿ : ಯಾರ ಮಾತಿಗೂ ನೀ ಅಂಜಬೇಡ' ಯಾರ ಆಸೆಯಂತೆಯೂ ನೀಇರಬೇಡ’ ಯಾರನ್ನು ನಂಬಿ ನೀ ಬದುಕಬೇಡ' ನಿನ್ನ ಜೀವನ ನಿನಗೆ ನೀಮರೆಯಬೇಡ’. – ಸ್ವಾಮಿ ವಿವೇಕಾನಂದ

ಪಂಚಾಂಗ : ಶನಿವಾರ, 14-03-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಕೃಷ್ಣ / ತಿಥಿ: ದಶಮಿ / ನಕ್ಷತ್ರ: ಉ.ಷಾ. / ಯೋಗ: ವರೀಯಾನ / ಕರಣ: ಬವ
ಸೂರ್ಯೋದಯ – 06.30
ಸೂರ್ಯಾಸ್ತ – 6.31
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :

ಮೇಷ: ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕವಾಗಿ ಹಿನ್ನಡೆ, ಕುಟುಂಬದಿಂದ ಅಂತರ, ಅತಿಯಾದ ಆಸೆ.
ವೃಷಭ: ಅನಗತ್ಯ ಖರ್ಚು, ಕೋರ್ಟ್‌ ಕೇಸುಗಳಲ್ಲಿ ಹಿನ್ನಡೆ.
ಮಿಥುನ: ಅನಾರೋಗ್ಯ ಸಮಸ್ಯೆ, ಅಧಿಕ ಶತ್ರು ಕಾಟ.

ಕಟಕ: ಮಕ್ಕಳ ವಿಚಾರವಾಗಿ ಜಾಗ್ರತೆ, ಸಂಗಾತಿಗಾಗಿ ಅಧಿಕ ಖರ್ಚು.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಅವಕಾಶ ವಂಚಿತರಾಗುವಿರಿ.
ಕನ್ಯಾ: ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.

ತುಲಾ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬನ್ನಿ.
ವೃಶ್ಚಿಕ:ಪ್ರಯಾಣದಲ್ಲಿ ಎಚ್ಚರ, ಉದ್ಯೋಗ ಕಳೆದುಕೊಳ್ಳುವ ಭೀತಿ.
ಧನುಸ್ಸು: ಆಕಸಿಕ ಧನಾಗಮನ, ಪ್ರಯಾಣದಲ್ಲಿ ಅಡೆತಡೆ.

ಮಕರ: ಆಕಸಿಕ ಪ್ರಯಾಣ, ಸಾಲದ ಚಿಂತೆ, ಆರ್ಥಿಕವಾಗಿ ಹಿನ್ನಡೆ.
ಕುಂಭ: ಅಧಿಕ ದುಂದು ವೆಚ್ಚ, ದೂರಪ್ರದೇಶದಲ್ಲಿ ಉದ್ಯೋಗ ಲಾಭ.
ಮೀನ: ರಾಜಕೀಯ ವ್ಯಕ್ತಿಗಳಿಂದ ಅನಾನುಕೂಲ. ಪ್ರಯಾಣದಲ್ಲಿ ಅನಾನುಕೂಲ, ತಂದೆಯಿಂದ ಲಾಭ.

RELATED ARTICLES

Latest News