ನಿತ್ಯ ನೀತಿ : ಯಾರಾದರೂ ನಿಮನ್ನು ಹೊಗಳಿದರೆ, ತಕ್ಷಣ ನೃತ್ಯ ಮಾಡಲು ಪ್ರಾರಂಭಿಸಬೇಡಿ, ಇದನ್ನು ನೆನಪಿಡಿ.. ಹೊಗಳಿಕೆಯ ಸೇತುವೆಯ ಕೆಳಗೆ ಸ್ವಾರ್ಥದ ನದಿ ಹರಿಯುತ್ತದೆ.
ಪಂಚಾಂಗ : ಬುಧವಾರ, 25-03-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ಮೃಗಶಿರಾ / ಯೋಗ: ಸೌಭಾಗ್ಯ / ಕರಣ: ವಿಷ್ಟಿ
ಸೂರ್ಯೋದಯ – 06.22
ಸೂರ್ಯಾಸ್ತ – 6.31
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಯಶಸ್ಸು.
ವೃಷಭ: ಪ್ರೀತಿ ಪ್ರೀಮದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಸೇವಾ ವೃತ್ತಿ ಉದ್ಯೋಗ ಲಾಭ,ಕೋರ್ಟ್ ಕೇಸುಗಳಲ್ಲಿ ಜಯ.
ಕಟಕ: ಮಕ್ಕಳಿಂದ ಅನಾನುಕೂಲ, ಪತ್ರವಹಾರಗಳಲ್ಲಿ ಸಮಸ್ಯೆ.
ಸಿಂಹ: ಭೂ ವ್ಯವಹಾರದಲ್ಲಿ ಲಾಭ, ಮಾತಿನಿಂದ ಕಾರ್ಯ ಜಯ.
ಕನ್ಯಾ: ವ್ಯವಹಾರದಲ್ಲಿ ಪ್ರಗತಿ, ಕೆಲಸಗಾರರಿಂದ ಅನುಕೂಲ.
ತುಲಾ: ಶತ್ರು ಕಾಟ, ಸಾಲ ಬಾಧೆ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಘ್ನ, ಆರ್ಥಿಕ ನಷ್ಟ, ದಿನಾಂತ್ಯದಲ್ಲಿ ಅದೃಷ್ಟ.
ಧನುಸ್ಸು: ಷೇರು ವ್ಯವಹಾರದಲ್ಲಿ ನಷ್ಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಮಕರ: ಸ್ಥಿರಾಸ್ತಿಯಿಂದ ಮತ್ತು ತಂದೆಯಿಂದ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಕೋರ್ಟ್ ಕೇಸುಗಳ ಚಿಂತೆ, ಮಕ್ಕಳೊಂದಿಗೆ ಕಲಹ.
ಮೀನ: ಆರ್ಥಿಕ ಬೆಳವಣಿಗೆ, ಕುಟುಂಬದವರು ಹಾಗೂ ಸ್ನೇಹಿತರಿಂದ ಒಳ್ಳೆಯ ಸುದ್ದಿ ಸಿಗಲಿದೆ.
