ನಿತ್ಯ ನೀತಿ : ನನ್ನದು ಎಂದು ಯೋಚಿಸಿದಾಗಲೇ ದುಃಖವಾಗುವುದು… ಯಾವುದೂ ನನ್ನದಲ್ಲ ಎಂದು ಅರಿವಾದ ಮೇಲೆಯೇ ನೆಮದಿಯಾಗಿ ಬದುಕಲು ಸಾಧ್ಯವಾಗುವುದು..
ಪಂಚಾಂಗ : ಭಾನುವಾರ, 03-05-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ವಿಶಾಖಾ / ಯೋಗ: ಪರೀಯಾನ / ಕರಣ: ತೈತಿಲ
ಸೂರ್ಯೋದಯ – 05.59
ಸೂರ್ಯಾಸ್ತ – 6.35
ರಾಹುಕಾಲ – 4.30-6.00
ಯಮಗಂಡ ಕಾಲ – 12.00- 1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಸ್ನೇಹಪರ ಸ್ವಭಾವದಿಂದಾಗಿ ನಿಮ ಕೀರ್ತಿ ಹೆಚ್ಚಾಗಲಿದೆ. ವಿಶೇಷ ಅಧಿಕಾರ ಸಿಗಲಿದೆ.
ವೃಷಭ: ಮಹಿಳಾ ಉದ್ಯೋಗಿಗಳಿಗೆ ಬಡ್ತಿ ದೊರೆ ಯುವ ಸಾಧ್ಯತೆಗಳಿವೆ. ವಿದೇಶ ಪ್ರಯಾಣ ಮಾಡುವಿರಿ.
ಮಿಥುನ: ಅನಿರೀಕ್ಷಿತ ವರ್ಗಾವಣೆಯಿಂದ ಅನುಕೂಲವಾಗಲಿದೆ.
ಕಟಕ:ಪಿತ್ರಾರ್ಜಿತ ಆಸ್ತಿ ವಿವಾದ ಅಂತ್ಯಗೊಳ್ಳಲಿದೆ.
ಸಿಂಹ: ಪರಿಶ್ರಮಕ್ಕೆ ತಕ್ಕ ಪ್ರತಿಲ ದೊರೆಯಲಿದೆ. ಗಣ್ಯ ವ್ಯಕ್ತಿಗಳ ಭೇಟಿ ಮಾಡುವಿರಿ.
ಕನ್ಯಾ: ಆದಾಯದಷ್ಟೇ ಖರ್ಚು ಹೆಚ್ಚಾಗಲಿದೆ. ವಿಲಾಸಿ ಜೀವನಕ್ಕಾಗಿ ದುಂದುವೆಚ್ಚ ಮಾಡುವಿರಿ.
ತುಲಾ: ನೆರೆಹೊರೆಯವ ರೊಂದಿಗೆ ಸಂಬಂಧದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳು ವಿರಿ.
ವೃಶ್ಚಿಕ: ದಿನಸಿ ವ್ಯಾಪಾರಿ ಗಳಿಗೆ ಅಧಿಕ ಲಾಭ ದೊರೆಯಲಿದೆ. ಶುಭಸುದ್ದಿ ಕೇಳುವಿರಿ.
ಧನುಸ್ಸು: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಸಹೋದರರೊಂದಿಗೆ ಸೌಹಾರ್ದತೆಯಿಂದಿರಿ.
ಮಕರ: ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಕೊಡಿ. ಗೊಂದಲಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿಘಿ.
ಕುಂಭ: ಮಹಿಳೆಯರು ಮೋಸ ಹೋಗಬಹುದು. ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು.
ಮೀನ: ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
