Friday, April 17, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(04-04-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(04-04-2026)

Today's Horoscope

ನಿತ್ಯ ನೀತಿ : ಜೀವನದಲ್ಲಿ ಅಂದು ಕೆಟ್ಟವರಾಗುವುದಕ್ಕಿಂತ ವೌನವಾಗಿರುವುದೇ ಲೇಸು…. ಯಾಕೆಂದ್ರೆ ಅಂದವರೇ ದೊಡ್ಡವರಾಗಲಿ… ನಾವು ಚಿಕ್ಕವರಾಗಿಯೇ ಇರೋಣ… ಸಮಯದ ಉತ್ತರ ನಮಗಿಂತಲೂ ಅದ್ಭುತವಾಗಿರುತ್ತದೆ..!! -ಇದೇ ಜೀವನ

ಪಂಚಾಂಗ : ಶನಿವಾರ, 04-04-2026

ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ಸ್ವಾತಿ / ಯೋಗ: ಹರ್ಷಣ / ಕರಣ: ವಣಿಜ ಸೂರ್ಯೋದಯ – 06.15
ಸೂರ್ಯಾಸ್ತ – 6.32
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :

ಮೇಷ: ಕೃಷಿಕರಿಗೆ ಲಾಭ, ಉನ್ನತ ವ್ಯಾಸಂಗಕ್ಕೆ ಅವಕಾಶ.
ವೃಷಭ: ಮಕ್ಕಳಿಂದ ನೆಮ್ಮದಿ, ಸಹೋದರರ ಜೊತೆ ಭಿನ್ನಾಭಿಪ್ರಾಯ.
ಮಿಥುನ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು.

ಕಟಕ: ದೃಷ್ಟಿ ದೋಷದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ.
ಸಿಂಹ: ಬಂಧುಗಳಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಸುಧಾರಣೆ.
ಕನ್ಯಾ: ನಿರೀಕ್ಷೆಗೂ ಮೀರಿದ ಆದಾಯ, ಮಾತಿನಲ್ಲಿ ಹಿಡಿತವಿರಲಿ.

ತುಲಾ: ಸಾಲದ ವ್ಯವಹಾರಕ್ಕೆ ಕೈ ಹಾಕಬೇಡಿ, ವಿದ್ಯಾರ್ಥಿಗಳಿಗೆ ಶುಭ.
ವೃಶ್ಚಿಕ: ಉದ್ಯೋಗ ವ್ಯವಹಾರದಲ್ಲಿ ತೊಡಕು, ದಾಂಪತ್ಯದಲ್ಲಿ ಕಲಹ.
ಧನುಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಅಽಕ ತಿರುಗಾಟ.

ಮಕರ: ನಿರೀಕ್ಷೆಗೂ ಮೀರಿದ ಪ್ರಗತಿ, ವಾಹನ ಖರೀದಿ.
ಕುಂಭ: ಸಾಲ ಮಾಡುವ ಸಾಧ್ಯತೆ, ಅನ್ಯ ಜನರಲ್ಲಿ ಪ್ರೀತಿ.
ಮೀನ: ಅಲ್ಪ ಆದಾಯ ಖರ್ಚು ಜಾಸ್ತಿ, ಮನಸ್ಸಿಗೆ ನೆಮ್ಮದಿ.

RELATED ARTICLES

Latest News