ನಿತ್ಯ ನೀತಿ : ಕಾಲ ಯಾರ ಸ್ವತ್ತೂ ಅಲ್ಲ , ನೊಂದವರಿಗೂ… ನೋಯಿಸಿದವರಿಗೂ.. ಒಂದಲ್ಲ ಒಂದು ದಿನ ಮಾಡಿದ ಕರ್ಮಕ್ಕೆ ತಕ್ಕ ಫಲ ಕಾದಿರುತ್ತೆ.
ಪಂಚಾಂಗ : ಶುಕ್ರವಾರ, 17-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ಅಮಾವಾಸ್ಯೆ / ನಕ್ಷತ್ರ: ರೇವತಿ / ಯೋಗ: ವೈಧೃತಿ / ಕರಣ: ಚತುಷ್ಪಾದ
ಸೂರ್ಯೋದಯ – 06.07
ಸೂರ್ಯಾಸ್ತ – 6.33
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ.
ವೃಷಭ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ದಂಡ ಕಟ್ಟುವಿರಿ.
ಮಿಥುನ: ಮಹಿಳೆಯರಿಗೆ ಶುಭ, ದೂರ ಪ್ರಯಾಣ, ಅಕಾಲ ಭೋಜನ.
ಕಟಕ: ಮಾತಿನ ಮೇಲೆ ಹಿಡಿತವಿರಲಿ, ಭೋಗ ವಸ್ತುಗಳ ಖರೀದಿ.
ಸಿಂಹ: ಗುರಿ ಸಾಧಿಸಲು ಶ್ರಮ ಪಡುವಿರಿ, ವ್ಯಾಪಾರದಲ್ಲಿ ಉತ್ತಮ ಲ.
ಕನ್ಯಾ: ಪರರ ಮಾತಿಗೆ ಕಿವಿ ಕೊಡಬೇಡಿ, ವ್ಯಾಪಾರದಲ್ಲಿ ವಿಶೇಷ ಲಾಭ.
ತುಲಾ: ಪ್ರಯತ್ನ ಪಟ್ಟರೆ ಉತ್ತಮ ಲ ಸಿಗುತ್ತೆ, ಕಾರ್ಯಸಿದ್ಧಿ.
ವೃಶ್ಚಿಕ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸಾಲ ಮರುಪಾವತಿ.
ಧನುಸ್ಸು: ಭಯ ಭೀತಿ ನಿವಾರಣೆ, ಸಾಲಬಾಧೆ, ಆಕಸಿಕ ಖರ್ಚು.
ಮಕರ: ಪುಣ್ಯಕ್ಷೇತ್ರ ದರ್ಶನ, ರೋಗಬಾಧೆ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕುಂಭ: ವಿದ್ಯಾರ್ಥಿಗಳಿಗೆ ಪ್ರಶಂಸೆ, ಕೀರ್ತಿ.
ಮೀನ: ವಿವಾದಗಳಿಂದ ದೂರವಿರಿ, ಅನಗತ್ಯವಾದ ಖರ್ಚು.
