Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-06-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-06-2026)

Today's Horoscope

ನಿತ್ಯ ನೀತಿ : ಬದುಕಿನಲ್ಲಿ ನೆಮ್ಮದಿಯಾಗಿರಲು ಕೆಲವರನ್ನು ಕ್ಷಮಿಸಿಬಿಡಬೇಕು ಮತ್ತು ಇನ್ನೂ ಕೆಲವರನ್ನು ಮರೆತುಬಿಡಬೇಕು.

ಪಂಚಾಂಗ : ಮಂಗಳವಾರ, 02-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ಮೂಲಾ / ಯೋಗ: ಸಾಧ್ಯ / ಕರಣ: ವಣಿಜ
ಸೂರ್ಯೋದಯ – ಬೆ.5.53
ಸೂರ್ಯಾಸ್ತ – 06.43
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30

ರಾಶಿಭವಿಷ್ಯ :
ಮೇಷ
: ಉದ್ಯೋಗದ ಸ್ಥಳದಲ್ಲಿ ಹೆಸರು ಗಳಿಸುವಿರಿ. ಸಮಯ-ಸಂದರ್ಭಗಳು ನಿಮ್ಮ ಪರವಾಗಿವೆ.
ವೃಷಭ: ಕೆಲಸದ ಸ್ಥಳದಲ್ಲಿ ವ್ಯವಹರಿಸುವಾಗ ಜಾಗರೂಕರಾಗಿರಿ ಮತ್ತು ಮಕ್ಕಳ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವುದು ಒಳಿತು.
ಮಿಥುನ: ಬೇರೆಯವರೊಂದಿಗೆ ಅನಗತ್ಯವಾಗಿ ವಾದ-ವಿವಾದ ಮಾಡುವುದನ್ನು ನಿಲ್ಲಿಸಿ.

ಕಟಕ: ಕುಟುಂಬ ಸದಸ್ಯರು ಆಧ್ಯಾತ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವರು.
ಸಿಂಹ: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು.
ಕನ್ಯಾ: ಕೆಲವು ಒಳ್ಳೆಯ ಸುದ್ದಿ ಗಳನ್ನು ಕೇಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ತುಲಾ: ಪ್ರಯಾಣ ಕೂಡ ಲಾಭಕರವಾಗಿರುತ್ತದೆ. ಶುಭಸುದ್ದಿ ಕೇಳುವಿರಿ.
ವೃಶ್ಚಿಕ: ತಾಯಿ-ತಂದೆ ಯವರ ಆರೋಗ್ಯದಲ್ಲಿ ಏರುಪೇರಾಗಬಹುದು.
ಧನುಸ್ಸು: ಉದ್ಯೋಗವನ್ನು ಹುಡುಕುತ್ತಿದ್ದರೆ ಸಕಾರಾತ್ಮಕ ಫಲಿತಾಂಶ ಪಡೆಯುವಿರಿ.
ಮಕರ: ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಉಂಟಾಗಿನೆಮ್ಮದಿ ಹಾಳಾಗಬಹುದು.

ಕುಂಭ: ಹಿರಿಯರು, ಅ ಕಾರಿಗಳೊಂದಿಗೆ ಯಾವುದೇ ರೀತಿಯ ವಾದಕ್ಕೆ ಇಳಿಯಬೇಡಿ.
ಮೀನ: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ ಮತ್ತು ಉಳಿತಾಯದ ಕಡೆ ಗಮನ ಹರಿಸುವುದು ಉತ್ತಮ.

RELATED ARTICLES

Latest News