ನಿತ್ಯ ನೀತಿ : ಸೇವೆ ಎಲ್ಲರಿಗೂ ಮಾಡಿ ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡಿ. ಏಕೆಂದರೆ ಸೇವೆಯ ಪ್ರತಿಫಲ ನೀಡುವನು ಭಗವಂತನೇ ವಿನಃ ಮನುಷ್ಯನಲ್ಲ..!!
ಪಂಚಾಂಗ : ಶುಕ್ರವಾರ, 12-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ಅಶ್ವಿನಿ / ಯೋಗ: ಅತಿಗಂಡ / ಕರಣ: ಕೌಲವ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.46
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಮನೆಗೆ ಹಿರಿಯರ ಆಗಮನ, ಹೆಚ್ಚು ಶ್ರಮ ಅಲ್ಪ ಗಳಿಕೆ.
ವೃಷಭ: ವ್ಯಾಪಾರ ವ್ಯವಹಾರದಲ್ಲಿ ನಿರಾಸಕ್ತಿ, ಸಂಗಾತಿಯೊಂದಿಗೆ ಮನಸ್ತಾಪ.
ಮಿಥುನ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸ್ಥಿರಾಸ್ತಿ ಮತ್ತು ವಾಹನ ಅನುಕೂಲ.
ಕಟಕ: ಆರ್ಥಿಕ ಚೇತರಿಕೆ, ಮಾನಸಿಕ ಒತ್ತಡ, ಪಾಲುದಾರಿಕೆಯಿಂದ ಹೆಚ್ಚಿನ ಲಾಭ.
ಸಿಂಹ: ಭೂಮಿ ಮತ್ತು ಯಂತ್ರೋಪಕರಣ ಅನುಕೂಲ, ದೂರದ ಪ್ರಯಾಣ ಮಾಡುವಿರಿ.
ಕನ್ಯಾ: ಅ ಕ ಖರ್ಚು, ಸರ್ಕಾರಿ ಕಚೇರಿಗಳಲ್ಲಿ ಅ ಕಾರಿ ಗಳೊಂದಿಗೆ ಮನಸ್ತಾಪ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಗೊಂದಲ, ಗೌರವ ಪ್ರಶಂಸೆ ಪ್ರಾಪ್ತಿ.
ವೃಶ್ಚಿಕ: ಸ್ವಂತ ಉದ್ಯಮ ವ್ಯವಹಾರದಲ್ಲಿ ಲಾಭ, ಆರ್ಥಿಕ ಪ್ರಗತಿ.
ಧನುಸ್ಸು: ವಿದ್ಯಾ ಪ್ರಗತಿ, ತಂದೆಯಿಂದ ಅನುಕೂಲ, ಆರ್ಥಿಕ ಚೇತರಿಕೆ.
ಮಕರ: ಮಾಟ ಮಂತ್ರ ತಂತ್ರದ ಆತಂಕ, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.
ಕುಂಭ: ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ಅನಾನುಕೂಲ.
ಮೀನ:ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ,ಆರೋಗ್ಯದಲ್ಲಿ ವ್ಯತ್ಯಾಸ.
