Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-08-2026)

Today's Horoscope

ನಿತ್ಯ ನೀತಿ : ಅಪರಿಚಿತರು ಆತೀಯರಾಗಬಹುದು. ಆತೀಯರು ಅಪರಿಚಿತರಾಗಬಹುದು, ಸಂಬಂಧಗಳನ್ನು ಕಟ್ಟುವುದು ಪ್ರೀತಿ, ಅದನ್ನು ಮುರಿಯುವುದು ಅಹಂಕಾರ.!

ಪಂಚಾಂಗ : ಗುರುವಾರ, 13-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ಪ್ರತಿಪದಾ / ನಕ್ಷತ್ರ: ಮಘಾ / ಯೋಗ: ಪರೀಯಾನ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.6.08
ಸೂರ್ಯಾಸ್ತ – 06.43
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30

ರಾಶಿಭವಿಷ್ಯ :
ಮೇಷ: ಅನಿರೀಕ್ಷಿತ ಹಣಕಾಸಿನ ಲಾಭ ಸಿಗುವ ಸಾಧ್ಯತೆ ಇದೆ. ಖರ್ಚುಗಳು ಹೆಚ್ಚಾಗಬಹುದು.
ವೃಷಭ: ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಿ. ಆಹಾರ ಕ್ರಮದ ಬಗ್ಗೆ ಗಮನ ಕೊಡಿ.
ಮಿಥುನ: ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ, ಆರೋಗ್ಯ ಉತ್ತಮವಾಗಿರುತ್ತದೆ.

ಕಟಕ: ಹೂಡಿಕೆಗಳಿಂದ ಉತ್ತಮ ಲಾಭ ದೊರೆಯಬಹುದು. ಆರೋಗ್ಯದ ಸಮಸ್ಯೆ ಬಹುವಾಗಿ ಕಾಡಲಿದೆ.
ಸಿಂಹ: ಕೆಲಸದ ಒತ್ತಡದಿಂದ ದೈಹಿಕ ಹಾಗೂ ಮಾನಸಿಕ ಆಯಾಸ ಕಾಡಬಹುದು. ಆಲಸ್ಯಕ್ಕೆ ಅವಕಾಶ ನೀಡದೆ ಚುರುಕಾಗಿ ಕೆಲಸ ಮಾಡಿ.
ಕನ್ಯಾ: ಕುಟುಂಬದವರ ಸಂಪೂರ್ಣ ಬೆಂಬಲ ಸಿಗಲಿದೆ. ಅನಗತ್ಯ ವಿವಾದಗಳಿಂದ ದೂರವಿರಿ.

ತುಲಾ: ವ್ಯವಹಾರದಲ್ಲಿ ಲಾಭದ ಅವಕಾಶಗಳು ದೊರೆಯಲಿದ್ದು, ಹೊಸ ಒಪ್ಪಂದಗಳು ಪ್ರಯೋಜನಕಾರಿಯಾಗುತ್ತವೆ.
ವೃಶ್ಚಿಕ: ಮಾನಸಿಕ ಒತ್ತಡ ಕಾಡುವ ಸಾಧ್ಯತೆ ಇದೆ, ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿ.
ಧನುಸ್ಸು: ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸುವಿರಿ.ಅನಗತ್ಯ ಪ್ರಯಾಣ ತಪ್ಪಿಸುವುದು ಉತ್ತಮ.

ಮಕರ: ಸಂಬಂಧಿಕರಿಂದ ಮಾನಸಿಕ ಒತ್ತಡ ಎದುರಾಗಬಹುದು. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಕುಂಭ: ವ್ಯಾಪಾರ ವಿಸ್ತರಣೆಗೆ ಹೊಸ ಯೋಜನೆಗಳನ್ನು ರೂಪಿಸಬಹುದು, ಆದರೆ ನಿರ್ಲಕ್ಷ್ಯ ತಪ್ಪಿಸಿ.
ಮೀನ: ಕಠಿಣ ಪರಿಶ್ರಮವು ನಿಮ ಪ್ರಯತ್ನಗಳಲ್ಲಿ ಯಶಸ್ಸು ಮತ್ತು ಲಾಭಕ್ಕೆ ಕಾರಣವಾಗುತ್ತದೆ.ವೃತ್ತಿಪರ ಜೀವನದಲ್ಲಿ ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ.

RELATED ARTICLES
spot_img

Latest News