Sunday, April 12, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2026)

Today's Horoscope

ನಿತ್ಯ ನೀತಿ : ಆಕಾರವಿಲ್ಲದ ಕಲ್ಲನ್ನು ಬೇಕಾದರೆ ಸುಂದರವಾದ ಶಿಲೆಯನ್ನಾಗಿ ಮಾಡಬಹುದು. ಆದರೆ ಅಹಂಕಾರ ಇರುವ ಮನುಷ್ಯರನ್ನು ಬದಲಾಯಿಸಲು ಸಾಧ್ಯವಿಲ್ಲ.

ಪಂಚಾಂಗ : ಬುಧವಾರ, 18-03-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಪೂ.ಭಾ. / ಯೋಗ: ಶುಭ / ಕರಣ: ಚತುಷ್ಪಾದ
ಸೂರ್ಯೋದಯ – 06.27
ಸೂರ್ಯಾಸ್ತ – 6.31
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :

ಮೇಷ:ಮನೆಯಲ್ಲಿ ಶಾಂತಿ, ಕಾರ್ಯ ಸಾಧನೆ, ಋಣ ಬಾಧೆಗಳಿಂದ ಮುಕ್ತಿ.
ವೃಷಭ: ಶತ್ರು ನಾಶ, ಧನ ಲಾಭ, ಬಾಕಿ ವಸೂಲಿ.
ಮಿಥುನ: ಗುರು ಹಿರಿಯರ ಭೇಟಿ, ಶ್ರಮಕ್ಕೆ ತಕ್ಕ ಲ, ಸಣ್ಣ ಮಾತಿನಿಂದ ಕಲಹ, ಸ್ಥಳ ಬದಲಾವಣೆ.

ಕಟಕ: ಕುಟುಂಬ ಸೌಖ್ಯ, ಸ್ನೇಹಿತರಿಂದ ನಿಂದನೆ, ಸಾಲಬಾಧೆ, ಮನಕ್ಲೇಶ, ನಂಬಿಕೆ ದ್ರೋಹ, ಉದ್ಯೋಗ ಬದಲಾವಣೆ.
ಸಿಂಹ: ತೀರ್ಥ ಯಾತ್ರೆ ದರ್ಶನ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಆಲಸ್ಯ ಮನೋಭಾವ.
ಕನ್ಯಾ: ನಾನಾ ಮೂಲಗಳಿಂದ ಧನ ಲಾಭ, ತಾಳೆಯಿಂದ ವರ್ತಿಸಿ.

ತುಲಾ: ಅನಾವಶ್ಯಕ ಖರ್ಚು, ಸಣ್ಣ ಮಾತಿನಿಂದ ಕಲಹ.
ವೃಶ್ಚಿಕ: ಆರೋಗ್ಯದ ಸಮಸ್ಯೆ, ಕೋಪ ಜಾಸ್ತಿ, ಮನಸ್ಸಿಗೆ ನೆಮದಿ ಇಲ್ಲ.
ಧನುಸ್ಸು: ಸ್ನೇಹಿತರಿಂದ ಹಿತ ನುಡಿ, ದೈವಿಕ ಚಿಂತನೆ.
ಮಕರ: ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಸುಖ ಭೋಜನ.

ಕುಂಭ: ಚಂಚಲ ಸ್ವಭಾವ, ಮಾರಾಟ, ಖರೀದಿ ವ್ಯವಹಾರದಿಂದ ಲಾಭ.
ಮೀನ: ಹೊಸ ವ್ಯವಹಾರದಿಂದ ಲಾಭ, ಅಪರಿಚಿತರ ವಿಷಯದಲ್ಲಿ ಜಾಗ್ರತೆ.

RELATED ARTICLES

Latest News